ಸಾಹಿತಿಸುಬ್ರಾವ್ ಕುಲಕರ್ಣಿ ಸಾಹಿತ್ಯ ಉಪನ್ಯಾಸ:೧೩ ಕ್ಕೆ

ಸಾಹಿತಿಸುಬ್ರಾವ್ ಕುಲಕರ್ಣಿ ಸಾಹಿತ್ಯ ಉಪನ್ಯಾಸ:೧೩ ಕ್ಕೆ

ಸಾಹಿತಿಸುಬ್ರಾವ್ ಕುಲಕರ್ಣಿ ಸಾಹಿತ್ಯ ಉಪನ್ಯಾಸ:೧೩ ಕ್ಕೆ

ಕಲಬುರಗಿ: ಸಾಹಿತಿ ಸುಬ್ರಾವ್ ಕುಲಕರ್ಣಿ ಅವರ ಸಾಹಿತ್ಯ ಕುರಿತು ಉಪನ್ಯಾಸವನ್ನು ಹಳೇ ಜೇವರಗಿ ರಸ್ತೆಯ ಎನ್.ಜಿ.ಓ ಕಾಲನಿಯ ಅಕ್ಷಯ ನಿವಾಸದಲ್ಲಿ ದಿನಾಂಕ:೧೩-೦೭-೨೦೨೫ ರ ರವಿವಾರ ಬೆಳಗ್ಗೆ೧೦-೩೦ ಕ್ಕೆ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಆಶ್ರಯದಲ್ಲಿ ಸಾಹಿತ್ಯ- ಸಮಾಗಮ ಮಾಲಿಕೆಯಲ್ಲಿ ಏರ್ಪಡಿಸಲಾಗಿದೆ ಉದ್ಘಾಟ ಕರಾಗಿ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಪ್ತಕಾಶಕರಾದ ಡಾ.ಬಸವರಾಜ ಕೊನೇಕ ಉದ್ಧಾಟಿಸುವರು,ಕನ್ನಡ ಪ್ರಾಧ್ಯಾಪಕರಾದ ಡಾ.ನಾರಾಯಣ ರೋಳೇಕರ್ ಪ್ರಬಂಧ ನಾಟಕ ಕುರಿತು, ಸಾಹಿತಿ ಶ್ರೀ ವೆಂಕಟೇಶ ಜನಾದ್ರಿಯವರು ಕಥಾ ಸಾಹಿತ್ಯ ಕುರಿತು ಉಪನ್ಯಾಸ ನೀಡುವರು.ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆ ವಹಿಸುವರು,ಸಾಹಿತಿ ಸುಬ್ರಾವ್ ಕುಲಕರ್ಣಿ ಉಪಸ್ಥಿತಿ ಇರುವರು ಎಂದು ಸಿರಿಗನ್ನಡ ವೇದಿ ಕೆಯ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಸಾಕ್ಷಿ ಪ್ರತಿಷ್ಠಾನ ದ ಪ್ರಧಾನ ಕಾರ್ಯದರ್ಶಿ ಡಾ.ಜಯದೇ ವಿ ಗಾಯಕವಾಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಡಾ.ಅವಿನಾಶ S ದೇವನೂರ