ಸಾಧನೆ ಮಾಡಿದ ನಾರಿಯರಿಗೆ ಗೌರವ ಸನ್ಮಾನ

ಸಾಧನೆ ಮಾಡಿದ ನಾರಿಯರಿಗೆ ಗೌರವ ಸನ್ಮಾನ

ಸಾಧನೆ ಮಾಡಿದ ನಾರಿಯರಿಗೆ ಗೌರವ ಸನ್ಮಾನ

ಕಲಬುರಗಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ದೇವರಾಜ್ ಅರಸು ಇವರ ಜನ್ಮದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ತಾಲ್ಲೂಕು ಪಂಚಾಯಿತಿ ಮತ್ತು ಮಹಾನಗರ ಪಾಲಿಕೆಯಲ್ಲಿ ಆಯ್ಕೆಯಾಗಿ ಸೇವೆಯನ್ನು ಮಾಡಿರುವ ಮಹಿಳಾ ನಾಯಕರಾದ ರಾಗಮ್ಮ ಎಸ್ ಇನಾಮದಾರ, ಹಸೀನಾ ಬೇಗಂ, ವಿಜಯಲಕ್ಷ್ಮಿ ಶಿವಶರಣಪ್ಪ ಮುಗಳಿ, ಬಸಮ್ಮಾ ದೇವನೂರ, ಹಾಗೂ ಕುಮಾರಿ ಮಾಲಾ ದಣ್ಣೂರ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ. ರಾಠೋಡ್ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಸೇರಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ ಮಹಿಳಾ ಕಾರ್ಯಕರ್ತರು ಇದ್ದರು.