ನರೇಗಲ್ಲ ಕಳವು ಪ್ರಕರಣ, 4 ಬೈಕ್ ಜಪ್ತಿ, ಆರೋಪಿ ಬಂಧನ.

ನರೇಗಲ್ಲ ಕಳವು ಪ್ರಕರಣ, 4 ಬೈಕ್ ಜಪ್ತಿ, ಆರೋಪಿ ಬಂಧನ.

ನರೇಗಲ್ಲ ಕಳವು ಪ್ರಕರಣ, 4 ಬೈಕ್ ಜಪ್ತಿ, ಆರೋಪಿ ಬಂಧನ.

ಮಾಡಿದ್ದ 4 ಬೈಕ್‌ಗಳನ್ನು ಶುಕ್ರವಾರ ವಶಪಡಿಸಿಕೊಂಡಿರುವ ಇಲ್ಲಿನ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಕನೂರ ತಾಲ್ಲೂಕಿನ ಯರೇಹಂಚಿನಾಳ ಗ್ರಾಮದ ನಿವಾಸಿ ಮಂಜುನಾಥ ಮಲ್ಲಪ್ಪ ಜಿಗೇರಿ ಅವರ ಬೈಕ್ ಧ ನರೇಗಲ್ ಪಟ್ಟಣದ ఇందిరా ಕ್ಯಾಂಟೀನ್ ಸಮೀಪದಲ್ಲಿ ನ.12 ರಂದು ಕಾಣೆಯಾಗಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬೈಕ್ ಕಳವು ಮಾಡಿದ್ದ ಅದೇ ಗ್ರಾಮದ ನಿವಾಸಿ ಶಿವಪ್ಪ ಭರಮಪ್ಪ ಯಲಬುರ್ಹಿ(37) ಎಂಬಾತನನ್ನು ಬಂಧಿಸಿದ್ದಾರೆ.

ಸದ್ಯ ಆರೋಪಿಯಿಂದ ಹೊಂಡಾ ಶೈನ್, ಹೀರೊ ಎಚ್‌ಎಫ್ ಡಿಲಕ್ಸ್, ಹೀರೊ ಹೊಂಡಾ ಸ್ಪೇಂಡರ್ಪ್ರೋ ಹಾಗೂ ಹೀರೊ ಸ್ಪೇಂಡರ್ ಪ್ಲಸ್ ಬೈಕ್‌ಗಳನ್ನು (ಅಂದಾಜು ಮೊತ್ತ ₹1,05,000) ವಶಪಡಿ-ಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ನೀಡಿದರು. ಐಶ್ವರ್ಯ ನಾಗರಾಳ ಮಾಹಿತಿ

ನರೇಗಲ್ ಠಾಣೆಯ ಸಿಬ್ಬಂದಿ ಅಶೋಕ ಮಾದರ, ಕಿರಣಕುಮಾರ ಹಿರೇಮಠ, ಉಮೇಶ ಬಂಗಾರಿ, ವಿಜಯ ಗೋದಿಗನೂರ, ಪಿ. ಕೆ.ದಾಸರ, ಸಂತೋಷ ಘಾಟಗೆ, ಎಸ್. ವಿ. ಹಲಬಾಗಿಲ, ವಸಂತ ರಾಠೋಡ, ಬಿ. ಆರ್. ನದಾಫ್, ಆರ್. ಎಸ್. ಕಪ್ಪ-ತನವರ, ಎಂ. ಎನ್. ಮಾಟರಂಗಿ, ಎಎಸ್‌ಐ ಎಂ. ಆರ್. ಬಾರಕೇರ, ಎಎಸ್‌ಐ ಎಸ್. ಎಸ್‌. ಅಯ್ಯನಗೌಡ್ರ, ಗದಗ ಟೆಕ್ನಿಕಲ್ ಸೆಲ್ ಸಿಬ್ಬಂದಿ ಗುರುರಾಜ ಬೂದಿಹಾಳ, ಸಂಜೀವ ಕೊರಡೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವರದಿ ,ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ