ಚೆಕ್ ವಿತರಣೆ ಮಾಡಿದ ಸಚಿವ ಪಾಟೀಲ

ಚೆಕ್ ವಿತರಣೆ ಮಾಡಿದ ಸಚಿವ ಪಾಟೀಲ

ರಮೇಶ ರೈತನಿಗೆ ಚೆಕ್ ವಿತರಣೆ ಮಾಡಿದೆ ಸಚಿವ ಪಾಟೀಲ

ಸೇಡಂ.3ಕೆಲ ತಿಂಗಳ ಹಿಂದೆ ಸೇಡಂ‌ ಮತಕ್ಷೇತ್ರದ ಶಿರೊಳ್ಳಿ ಗ್ರಾಮದ ರೈತ ರಮೇಶ ಅವರಿಗೆ ಸೇರಿದ ಎತ್ತಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಎತ್ತು ಸಾವನ್ನಪ್ಪಿತ್ತು, 

ಮಂಗಳವಾರ ಸೇಡಂನಲ್ಲಿ ರೈತ ರಮೇಶ್ ರಿಬ್ಬನಪಲ್ಲಿ ಶಿರೊಳ್ಳಿ ಅವರಿಗೆ ಜೆಸ್ಕಾಂ ಮೂಲಕ 50.000 ರೂಗಳ ಪರಿಹಾರ ಚೆಕ್ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿತರಣೆ ಮಾಡಿದರು.

ಈ‌ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು, ರೈತ ರಮೇಶ್ ಹಾಗೂ ಮುಖಂಡ ಬಸವರಾಜ ಪಾಟೀಲ‌ ಊಡಗಿ‌ ಇದ್ದರು.