ನಿರಂತರ ಮಳೆಗೆ “ಕೊಡೆ”ಯಾಸರೆ

ನಿರಂತರ ಮಳೆಗೆ “ಕೊಡೆ”ಯಾಸರೆ

ನಿರಂತರ ಮಳೆಗೆ “ಕೊಡೆ”ಯಾಸರೆ

ಕಲಬುರಗಿ: ಕಳೆದ ಎರಡು ದಿನಗಳಿಂದ ಕಲಬುರಗಿ ನಗರದಲ್ಲಿ ಧಾರಾಕಾರ ಮಳೆಯೊಂದಿಗೆ ನಿರಂತರವಾಗಿ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಸಾರ್ವಜನಿಕರು ಕೊಡೆ ಮೊರೆ ಹೋಗಿದ್ದು ನಗರದಾದ್ಯಂತ ಕೊಡೆಮಯವಾದ ದೃಶ್ಯ ಕ್ಯಾಮರ ಕಣ್ಣಲಿ ಸೆರೆಯಾಗಿದ್ದು ಹೀಗೆ.

ಈ ಮಳೆಯಿಂದ ಶಾಲಾ ಮಕ್ಕಳಿಗೂ ಕೂಲಿ ಕಾರ್ಮಿಕರು ರೈತರಿಗೆ ತುಂಬಾ ತೊಂದರೆ ಉಂಟಾಗಿದೆ. ತಂಪು ಗಾಳಿ ಬೀಸುತ್ತಿತ್ತು. ಸಾರ್ವಜನಿಕರಿಗೆ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಸಾಕಷ್ಟು ಜನರಿಗೆ ಜ್ವರ ಮತ್ತು ಕೆಮ್ಮು ನೆಗಡಿ, ಇಂದಾಗಿ ಜನರು ಹಸ್ತವ್ಯಸ್ತ ಗೂಳ್ಳುತ್ತಿದ್ದಾರೆ

.