ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಯವರಿಗೆ ಸನ್ಮಾನ

ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಯವರಿಗೆ ಸನ್ಮಾನ

ವೈದ್ಯಾಧಿಕಾರಿ ಡಾ. ಉಮಾಕಾಂತ ರಾಜಗಿರಿ ಯವರಿಗೆ ಸನ್ಮಾನ

ಕರ್ನಾಟಕ ಭೀಮ ಸೇನೆ (ರಿ) ಆಳಂದ (ರಿ)ತಾಲೂಕು ಸಮಿತಿ ವತಿಯಿಂದ ಆಳಂದ ಸರ್ಕಾರಿ ಆಸ್ಪತ್ರೆಯ ಆಡಳಿತ ನೂತನ ವೈದ್ಯಾಧಿಕಾರಿಯಾಗಿ ಆಗಮಿಸಿದ ಶ್ರೀ ಡಾ. ಉಮಾಕಾಂತ್ ರಾಜಗಿರಿ ಸರ್ ಹಾಗೂ ಸಹಾಯಕ ಆಡಳಿತ ವೈದ್ಯಾಧಿಕಾರಿ ಯಾದ ಅಲ್ಲಾ ಪಟೇಲ್ ಸರ್ ರವರಿಗೆ ಕರ್ನಾಟಕ ಭೀಮ ಸೇನೆ (ರಿ)ವತಿಯಿಂದ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಸಂಜಯ್ ಭೋಸಲೆ ಪ್ರಧಾನ ಕಾರ್ಯದರ್ಶಿಯಾದ ಮಹೇಶ್ ಪೋತೆ ಉಪಾಧ್ಯಕ್ಷರಾದ ಜೈ ಭೀಮ್ ಸುಳ್ಳದ ಯುವ ಘಟಕದ ಅಧ್ಯಕ್ಷರಾದ ನಾಗರಾಜ್ ಸಿಂಗೆ ಜಂಟಿ ಕಾರ್ಯದರ್ಶಿ ರಾಜೇಂದ್ರ ಹತಗಳೇ ಕಾರ್ಯಾಧ್ಯಕ್ಷರಾದ ಮಹಾವೀರ್ ಕಾಂಬಳೆ ಪ್ರದೀಪ್ ಭಜಂತ್ರಿ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು 

ವರದಿ ಡಾ .ಅವಿನಾಶ S ದೇವನೂರ