ಸಿ. ರಮೇಶ್ ಆರ್.ಆರ್. ಅವರ ಜನ್ಮ ದಿನದ ನಿಮಿತ್ತ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ
ಸಿ. ರಮೇಶ್ ಆರ್.ಆರ್. ಅವರ ಜನ್ಮ ದಿನದ ನಿಮಿತ್ತ ಅಂಧ ಮಕ್ಕಳಿಗೆ ಅನ್ನ ಸಂತರ್ಪಣೆ
ಕಲಬುರಗಿ: ಆಳಂದ್ ಕಾಲೋನಿಯಲ್ಲಿರುವ ಅಂಧ ಮೂಕ ಕಿವುಡ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೇದಾರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ರಮೇಶ್ ಆರ್.ಆರ್. ಅವರ ಜನ್ಮ ದಿನದ ನಿಮಿತ್ತ ಸಂಘದ ತಾಲೂಕ ಅಧ್ಯಕ್ಷ ಶಿವಕುಮಾರ ಎಸ್.ಕಿಳ್ಳಿ ನೇತೃತ್ವದಲ್ಲಿ ಶಾಲೆಯ ಮಕ್ಕಳಿಗೆ ಅನ್ನದಾಸೋಹ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಕುಪೇಂದ್ರ ಶಿವನಾಯಕ, ಬಸವರಾಜ ಒಡೆಯಾರಾಜ್, ವಿಷ್ಣುಕಾಂತ ಮೂಲಗೆ, ಗೌಡಪ್ಪಗೌಡ, ನಿಂಬಣ, ಅಲಿಂ, ಕೈಲಾಸ ಸ್ವಾಮಿ, ಶಿವರಾಜ ಡೋರ್ನಳ್ಳಿ ಸೇರಿದಂತೆ ಇತರರು ಇದ್ದರು.