ವಾರ್ಡ ನಂ.55 ರ 40.ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ , ಶಾಸಕ ಅಲ್ಲಮಪ್ರಭು ಪಾಟೀಲ್ ಗುದ್ದಲಿ ಪೂಜೆ

ವಾರ್ಡ ನಂ.55 ರ 40.ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ , ಶಾಸಕ ಅಲ್ಲಮಪ್ರಭು ಪಾಟೀಲ್  ಗುದ್ದಲಿ ಪೂಜೆ

ವಾರ್ಡ ನಂ.55 ರ 40.ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ , ಶಾಸಕ ಅಲ್ಲಮಪ್ರಭು ಪಾಟೀಲ್ ಗುದ್ದಲಿ ಪೂಜೆ

ಕಲಬುರಗಿ: ವಾರ್ಡ ನಂ.55 ರ ದೇವ ನಗರದಲ್ಲಿ 5054 ಅಪೇಂಡಿಕ್ಸ್ ಇ ಯೋಜನೆಯ ಅನುದಾನದಲ್ಲಿ 40.ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಸವರಾಜ ಪಾಟೀಲ್ ಬಿರಾಳ್, ಮಹೇಶ ಹೊಸೂರಕರ, ಅಶೋಕ ವೀರನಾಯಕ, ಹುಲಿಗೆಪ್ಪ ಕನಕಗೀರಿ, ಪ್ರವೀಣ್ ಬೆಳಗುಂದಿ, ಭರತ, ರಾಜೇಶ್ ಹಡಗಿಲಕರ್, ಧರ್ಮಣ್ಣ ಪಟ್ಟಣಕರ್, ಸುನೀಲ್ ಮಾನ್ಪಡೆ, ಲಕ್ಷ್ಮಣ ಬಜಂತ್ರಿ, ಶಿವಸ್ವಾಮಿ, ಶ್ರೀನಿವಾಸ ಕಪ್ನೂರು, ರಂಜನ್ ಕುಮಾರ್ ಕೋನಳ್ಳಿ, ನಾರಾಯಣ ರೆಡ್ಡಿ, ಗುತ್ತಿಗೆದಾರ ಜಗನ್ನಾಥ ಶೇಗಜಿ ಸೇರಿದಂತೆ ಇತರರು ಇದ್ದರು.