ದುಬೈಕಾಲೋನಿ ಯುನಾನಿ ಆಸ್ಪತ್ರೆ ಹತ್ತಿರ 78ನೇ ಸ್ವತಂತ್ರೋಸ್ತವ

ಕಲಬುರಗಿ: ದುಬೈಕಾಲೋನಿ ಯುನಾನಿ ಆಸ್ಪತ್ರೆ ಹತ್ತಿರ 78ನೇ ಸ್ವತಂತ್ರೋಸ್ತವ ದಿನಾಚರಣೆಯನ್ನು ದೇವೀಂದ್ರ ದೇಸಾಯಿ ಕಲ್ಲೂರ್ ಅವರ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲೋಕೇಶ್ ಶಿಲವಂತ, ರಾಕೇಶ್ ಮಾಡಿಯಾಳ್, ರಾಣೋಜಿ ಶಂಭುಲಿಂಗ, ಧರ್ಮಪುರ ಸೋಮಧರ್ಮಪುರ್ ಸೇರಿದಂತೆ ಬಡಾವಣೆಯ ಹಿರಿಯರು, ಮಹಿಳೆಯರು ಉಪಸ್ಥಿರಿದ್ದರು.