ಅಲಳ್ಳಿಯಲ್ಲಿಜ್ಞಾನಜ್ಯೋತಿ ಶಾಲೆಯಲ್ಲಿ ಗಣರಾಜ್ಯೋತ್ಸವ

ಅಲಳ್ಳಿಯಲ್ಲಿಜ್ಞಾನಜ್ಯೋತಿ ಶಾಲೆಯಲ್ಲಿ ಗಣರಾಜ್ಯೋತ್ಸವ

ಅಲಳ್ಳಿಯಲ್ಲಿಜ್ಞಾನಜ್ಯೋತಿ ಶಾಲೆಯಲ್ಲಿ ಗಣರಾಜ್ಯೋತ್ಸವ

 ಚಿತ್ತಾಪುರ

 ತಾಲೂಕಿನ ಅಲ್ಲ ಹಳ್ಳಿ ಗ್ರಾಮದ ಜ್ಞಾನಜ್ಯೋತಿ ಶಾಲೆಯಲ್ಲಿ 76 ಗಣರಾಜ್ಯೋತ್ಸವ ಸಮಾರಂಭ ಜರಗಿತು

 ಸಂಸ್ಥೆಯ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರು

ರವರು ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಜುನಾಥ ಸ್ವಾಮಿ ತೊಟ್ನಳ್ಳಿ.ವೀರಭದ್ರಪ್ಪ ತೆಂಗಳಿ. ರಾಜಶೇಖರ್ ದೊಣಗಾವ್ ಮಾದೇವಪ್ಪ ದೊಣಗಾವ್ ಅಯ್ಯಣ್ಣ ಗುತ್ತೇದಾರ. ಮೌನೇಶ್ ವಿಶ್ವಕರ್ಮ. ಅಮೃತ್ ಧನ ಶೆಟ್ಟಿ. ಕೃಷ್ಣ ಗುತ್ತೇದಾರ್. ಆಗಮಿಸಿದರು

 ಶಾಲಾ ಮಕ್ಕಳಿಂದ ರಾಷ್ಟ್ರ ನಾಯಕರು ವೇಷಗಳನ್ನು ಧರಿಸಿ ಗ್ರಾಮದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು ನಂತರ ಮಕ್ಕಳೆಂದ ಸಂಸ್ಕೃತಿ ಕಾರ್ಯಕ್ರಮ ಜರಗಿತು

 ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಬಸವರಾಜ್ ವಟ್ಟಿ. ಶಿಕ್ಷಕರಾದ ಸಲೀಂ. ಕೀರ್ತಿ. ಅನುಸೂಯ. ವಿಜಯಲಕ್ಷ್ಮಿ. ಸಾವಿತ್ರಿ. ಸ್ವಾತಿ. ಮಂಜುಳಾ. ಶಾಂತಮ್ಮ. ಇದ್ದರು.