ಅಂಬೇಡ್ಕರ್ ಜಯಂತ್ಯುತ್ಸವ: ಅನ್ನಸಂತರ್ಪಣೆ ಮತ್ತು ರಕ್ತದಾನ ಶಿಬಿರ ಆಯೋಜನೆ

ಅಂಬೇಡ್ಕರ್ ಜಯಂತ್ಯುತ್ಸವ: ಅನ್ನಸಂತರ್ಪಣೆ ಮತ್ತು ರಕ್ತದಾನ ಶಿಬಿರ ಆಯೋಜನೆ

ಅಂಬೇಡ್ಕರ್ ಜಯಂತ್ಯುತ್ಸವ: ಅನ್ನಸಂತರ್ಪಣೆ ಮತ್ತು ರಕ್ತದಾನ ಶಿಬಿರ ಆಯೋಜನೆ

ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ), ನಾಗವಾರ ಬಣ, ಕಲಬುರ್ಗಿ ಜಿಲ್ಲಾ ಸಮಿತಿಯ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವದ ಅಂಗವಾಗಿ ನಗರದ ಅನ್ನಪೂರ್ಣ ಕ್ರಾಸ್ ಬಳಿ ಭಾನುವಾರ ಅನ್ನಸಂತರ್ಪಣೆ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಕಲಬುರ್ಗಿ ವಿಭಾಗೀಯ ಸಂಚಾಲಕರಾದ ಶ್ರೀ ಚಂದ್ರು ಚಕ್ರವರ್ತಿ, ಜಿಲ್ಲಾ ಸಂಚಾಲಕರಾದ ಶ್ರೀ ಬಸವರಾಜ ಟಿ ಬಾಡಿಯಾಲ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಕೊಪ್ಪುರ, ಮಂಜುನಾಥ ಲೇಂಗಟಿ, ಷಣ್ಮುಖ ತೇಲೂರ, ಶಿವಯೋಗಿ ಇನಾಮದಾರ, ಅಮರನಾಥ್ ನಿಪ್ಪಾಣಿ, ಕಬೀರದಾಸ ಹರಸೂರಕರ, ಸೈಬಣಾ ಪಾಳ, ಜಿಲ್ಲಾ ಮಹಿಳಾ ಸಂಚಾಲಕಿ ಜಯಶ್ರೀ, ನಿಕೀತಾ ಎಸ್. ಮುದ್ನಾಳ, ಶೆಕಮಾ ತಳಗೆರಿ, ಬೈಲಮ ಮಾವನೂರ ಮತ್ತು ಇತರರು ಭಾಗವಹಿಸಿದ್ದರು.

ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.