ಜಗತ್ ಬಡಾವಣೆಯಲ್ಲಿ ಕೊಳವೆಬಾವಿ ಉದ್ಘಾಟಿನೆ

ಜಗತ್ ಬಡಾವಣೆಯಲ್ಲಿ ಕೊಳವೆಬಾವಿ ಉದ್ಘಾಟಿನೆ
ಕಲಬುರಗಿ: ನಗರದ ವಾರ್ಡ್ ಸಂಖ್ಯೆ ೩೪.ರ ಜಗತ್ ಬಡಾವಣೆಯಲ್ಲಿ ಶಾಸಕರ ಅನುದಾನದಲ್ಲಿ ಕೊಳವೆಬಾವಿ ಅನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಶ್ವಿನ್ ಸಂಕಾ, ಚಿದಾನಂದ ಗುಡ್ಡ, ಶರಣಬಸಪ್ಪ ಪಾಟೀಲ್, ಶಿವಶರಣ್ಣಪ್ಪ ಮುಕ್ರಂಬಿ, ರವಿ ಮುದಲ್ಲಿಯಾರ, ವಿಶ್ವ ಕುಲಕರ್ಣಿ, ಶರಣಪ್ಪ ಬುಲ್ಲಾ, ಅಕ್ಷಯ್ ದರ್ಗಿ, ಶ್ಯಾಮ್ ಮೂಲಭಾರತಿ, ಚನ್ನಬಸವ, ಡಿವಿ ಪಾಟೀಲ್ ಸೇರಿದಂತೆ ಇತರರು ಇದ್ದರು.