ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವದ ಅಂಗವಾಗಿ ಪುಷ್ಪ ನಮನ

ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವದ ಅಂಗವಾಗಿ ಪುಷ್ಪ ನಮನ

ಡಾ. ಬಾಬು ಜಗಜೀವನರಾಮ ಜಯಂತ್ಯುತ್ಸವದ ಅಂಗವಾಗಿ ಪುಷ್ಪ ನಮನ

ಕಲಬುರಗಿ, ಏಪ್ರಿಲ್ 5:ನಗರದ ಟೌನ್ ಹಾಲ್ ಆವರಣದಲ್ಲಿ ಇಂದು ಡಾ. ಬಾಬು ಜಗಜೀವನರಾಮ ಅವರ 118ನೇ ಜಯಂತ್ಯುತ್ಸವವನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಅಲ್ಲಿರುವ ಡಾ. ಬಾಬು ಜಗಜೀವನರಾಮ ಪುತ್ಥಳಿಗೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಪುಷ್ಪಾರ್ಚನೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ರಂಜಿತ ಮೂಲಿಮನಿ, ರಾಜು ವಾಡೇಕರ, ಚಂದ್ರಿಕಾ ಪರಮೇಶ್ವರ, ಮಂಜುನಾಥ ಭಂಡಾರಿ, ಗುರು ಮಾಳಗೆ, ಅರವಿಂದ ಕಮಲಾಪೂರ, ಸಂತೋಷ ಪಾಳಾ, ನಾಗರಾಜ ಕುಡಹಳ್ಳಿ, ಸತಿಶ ಹುಗ್ಗಿ, ಶಿವಾ ಸಂಗೋಳಗಿ, ಸಂಚು ಚಾಂಬಾಳ, ಉದಯ ಖೇಣಗೆ, ಅಭಿ ಹಾದಿಮನಿ, ದತ್ತು ಭಾಸಗಿ, ಗೋಪಾಲ ನಾಟೀಕಾರ, ಬಸವರಾಜ ಬಾಡಿಯಾಳ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಡಾ. ಬಾಬು ಜಗಜೀವನರಾಮರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ತ್ವಗಳನ್ನು ಸ್ಮರಿಸುತ್ತಾ, ಕಾರ್ಯಕ್ರಮದಲ್ಲಿ ಭಾಗಿಯಾದವರು ಅವರ ಸೇವೆಗಳನ್ನು ಸ್ಮರಿಸಿದರು.

- ಕೇಕೆಪಿ ಸುದ್ದಿಜಾಲ