ಜೈ ಕನ್ನಡಿಗನ ಸೇನಾ ಸಂಘಟನೆ ವತಿಯಿಂದ ಯಡ್ರಾಮಿ ತಾಲೂಕ ನೂತನ ದಂಡಾಧಿಕಾರಿಗಳಿಗೆ ಸನ್ಮಾನ..

ಜೈ ಕನ್ನಡಿಗನ ಸೇನಾ ಸಂಘಟನೆ ವತಿಯಿಂದ ಯಡ್ರಾಮಿ ತಾಲೂಕ ನೂತನ ದಂಡಾಧಿಕಾರಿಗಳಿಗೆ ಸನ್ಮಾನ..

ಜೈ ಕನ್ನಡಿಗನ ಸೇನಾ ಸಂಘಟನೆ ವತಿಯಿಂದ ಯಡ್ರಾಮಿ ತಾಲೂಕ ನೂತನ ದಂಡಾಧಿಕಾರಿಗಳಿಗೆ ಸನ್ಮಾನ..

ಕಲ್ಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ನೂತನವಾಗಿ ಆಗಮಿಸಿದ ತಾಲೂಕ ದಂಡಾಧಿಕಾರಿ ಶ್ರೀ ಯಲ್ಲಪ್ಪ ಸುಬೇದಾರ ಸರ ಹಾಗೂ ರಘುರಾಜ್ ಸರ್ ಮತ್ತು ಮುತ್ತುರಾಜ್ ಸರ್ ಅವರಿಗೆ ಜೈ ಕನ್ನಡಿಗರ ಸೇನಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕ ರಾಷ್ಟ್ರೀಯ ಅಹಿಂದ ಸಂಘಟನೆಯ ತಾಲೂಕ ಅಧ್ಯಕ್ಷರು ಮತ್ತು ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಮಹಾಂತಗೌಡ ಆರ್ ಪಾಟೀಲ್ ಹಂಗರಗಾ ಕೆ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅದೇ ರೀತಿಯಾಗಿ ಆನಂದ್ ದೊಡ್ಮನಿ ಕರಕಹಳ್ಳಿ ಮತ್ತು ಗಂಗಾಧರ್ ಕರಕಹಳ್ಳಿ ದೇವರಾಜ್ ಯಲಗೊಡ ಭರತ್ ಎಂ ದೊರೆ ಯಡ್ರಾಮಿ ಹಾಗೂ ಮಲ್ಲಿಕಾರ್ಜುನ್ ದೊರೆ ನಾಗು ಗುತ್ತೇದಾರ್ ರವಿ ಹೂಗಾರ್ ಲಾಳೆ ಮಶಾಕ್ ಹೊಸಮನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು