ಲಾಡ್ಲಾಪುರ | ಬಿಜೆಪಿ ಸದಸ್ಯತ್ವ ಅಭಿಯಾನ
ಲಾಡ್ಲಾಪುರ | ಬಿಜೆಪಿ ಸದಸ್ಯತ್ವ ಅಭಿಯಾನ
ವಾಡಿ: ಲಾಡ್ಲಾಪುರ ಗ್ರಾಮದಲ್ಲಿ ಬಿಜೆಪಿ ಮುಖಂಡರು ಸದಸ್ಯತ್ವ ಅಭಿಯಾನ ಕೈಗೊಂಡರು.
ಈ ಸಂದರ್ಭದಲ್ಲಿ ಯುವ ಮುಖಂಡ ವಿಠಲ ನಾಯಕ ಮಾತನಾಡಿ
ದೇಶ ಮತ್ತು ರಾಜ್ಯ ಜನರು ಭಾರತೀಯ ಜನತಾ ಪಾರ್ಟಿ ಸದಸ್ಯತ್ವ ಸ್ವೀಕರಿಸುವ ಮೂಲಕ ಮತ್ತಷ್ಟು ಬಿಜೆಪಿಗೆ ಬೆಂಬಲ ನೀಡುವ ಮುಖಾಂತರ ಭಾರತದ ಭವಿಷ್ಯಕ್ಕೆ ತಮ್ಮ ಸಹಕಾರ ನೀಡಬೇಕು ಎಂದು ಹೇಳಿದರು.
ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೊಮು ಚವ್ಹಾಣ, ವಾಡಿ ಅಧ್ಯಕ್ಷ ವೀರಣ್ಣ ಯಾರಿ ಮುಖಂಡರಾದ ನಾಗಣ್ಣ ಸಾಹು ಮುಕ್ತೆದಾರ,ಸೋಮಶೇಖರ ಹಲಕರ್ಟಿ,
ಈರಣ್ಣ ಮಲ್ಕಂಡಿ,ಸಾಬಣ್ಣ ಅನೆಮಿ,ಪೋಮು ರಾಠೋಡ,ಶಿವಶಂಕರ ಕಾಶೆಟ್ಟಿ,
ಮಲ್ಲು ಇಂದೂರ,ರವಿ ಕುಮಾರ ಕಮರವಾಡಿ, ದೇವರಾಜ ಮುಕ್ತೆದಾರ,ವಸಂತ ಹಲಕರ್ಟಿ ಸೇರಿದಂತೆ ಇತರರು ಇದ್ದರು.