ಮಹಿಳಾ ದಿನಾಚರಣೆಯ ಅಂಗವಾಗಿ ಅರೋಗ್ಯ ತಪಾಸಣೆ

ಮಹಿಳಾ ದಿನಾಚರಣೆಯ ಅಂಗವಾಗಿ ಅರೋಗ್ಯ ತಪಾಸಣೆ
ಕಲಬುರಗಿ: ವಿಶ್ವ ಭಾರತಿ ಮಹಿಳಾ ಪತ್ತಿನ ಸಹಕಾರ ಸಂಘ ನಿಯಮಿತ, ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗ ನಾರ್ತ್ ಮತ್ತು ವಿವೇಕ್ ಜಾಗೃತಿ ಯೋಗ ವಿದ್ಯಾಪೀಠ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ, ಮಹಿಳಾ ದಿನಾಚರಣೆಯ ಅಂಗವಾಗಿ ಉಚಿತವಾಗಿ (ಬಾಯಿ, ಸ್ತನ ಮತ್ತು ಗರ್ಭ ಕಂಠ) ಅರೋಗ್ಯ ತಪಾಸಣೆ ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಗುರುರಾಜ್ ಕುಲಕರ್ಣಿ, ಇನ್ನೆರವೀಲ್ ಗುಲ್ಬರ್ಗ ನಾರ್ತ್ ಪ್ರೆಸಿಡೆಂಟ್ ಸವಿತಾ ಮಠ್, ವಿಶ್ವ ಭಾರತಿ ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ಬಿರಾದಾರ್, ಉಪಾಧ್ಯಕ್ಷೆ ಕಸ್ತೂರಿ ಗುರಾಗೋಲ್, ನಿರ್ದೇಶಕಿ ವಸಂತದೇವಿ, ರಾಜೇಶ್ವರಿ ಬಿರಾದಾರ್, ಸುರೇಖಾ ಮಾಗಾ, ಸುರೇಖಾ ಮಾಲಿಪಾಟೀಲ್, ವಿಭಾ ಕೆರೆ, ಪದ್ಮ ಯಲಾಲ್, ವಿಜಯಲಕ್ಷ್ಮಿ ರಂಗದಲ್, ಡಾ. ಮಾಧುರಿ ಬಿರಾದಾರ್, ಮುಖ್ಯ ಕಾರ್ಯನಿರ್ವಾಹಕ ಜಿ ರಾಮರೆಡ್ಡಿ, ಯೋಗ ಪೀಠದ ಮುಖ್ಯಸ್ಥ ಚಂದ್ರಕಾAತ್ ಬಿರಾದಾರ್ ಇದ್ದರು.