ಮಕ್ತಂಪುರ್ ಬಡಾವಣೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಆಯ್ಕೆಯಾದ ಗಣ್ಯರಿಗೆ ಸನ್ಮಾನ ಸಮಾರಂಭ

ಮಕ್ತಂಪುರ್ ಬಡಾವಣೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಆಯ್ಕೆಯಾದ ಗಣ್ಯರಿಗೆ ಸನ್ಮಾನ ಸಮಾರಂಭ

ಮಕ್ತಂಪುರ್ ಬಡಾವಣೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಆಯ್ಕೆಯಾದ ಗಣ್ಯರಿಗೆ ಸನ್ಮಾನ ಸಮಾರಂಭ

ಕಲಬುರಗಿ: ನಗರದ ಮಕ್ತಂಪುರ್ ಬಡಾವಣೆಯಲ್ಲಿರುವ ಬಸವಣ್ಣ ದೇವಸ್ಥಾನದಲ್ಲಿ ಮಕ್ತಪುರ್ ಬಡಾವಣೆಯ ಸದ್ಭಕ್ತ ಪಂಚ ಕಮಿಟಿ ಮಂಡಳಿ ವತಿಯಿಂದ ಬಸವಣ್ಣ ಸೇವಾ ಸಮಿತಿ ಟ್ರಸ್ಟ್ನ ಅಧ್ಯಕ್ಷರು ಹಾಗೂ ಗಣೇಶ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ್ ಅಧ್ಯಕ್ಷರಾಗಿ ಆಯ್ಕೆಯಾದ ಶಾಂತಕುಮಾರ್ ಬಸವಣಪ್ಪ ಬಿಲಗುಂದಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮಂಡಳಿಯಿAದ ಅವಿರೋಧವಾಗಿ ಅಧ್ಯಕ್ಷರಾಗಿ ಶರಣಬಸಪ್ಪ ಎಂ ಪಪ್ಪಾ, ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷರಾಗಿ ಸಿದ್ಧರಾಮಪ್ಪ ಶಿವಣ್ಣಗೌಡ ಪಾಟೀಲ್ (ಬಾಬುಗೌಡ ಪಾಟೀಲ್), ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾಗಿ ಅಣವೀರಪ್ಪ ಎಸ್ ಕಾಳಗಿ, ಕಲ್ಯಾಣ ಕರ್ನಾಟಕ ವಾಣಿಜ್ಯ ಮಂಡಳಿಯ ನಿರ್ದೇಶಕರಾಗಿ ಶಾಂತರೆಡ್ಡಿ ಪೇಟ್‌ಶಿರೂರ್ ಹಾಗೂ ಫಿರೋಜಾಬಾದ್ ಕೃಷಿ ವ್ಯವಸಾಯ ಸೇವಾ ಸಹಕಾರ ಸಂಘ ಸದಸ್ಯರಾಗಿ ಉಮೇಶ್ ಮಹಾಮನಿ ಇವರುಗಳಿಗೆ ಸನ್ಮಾನಿಸಲಾಯಿತು. 

ಸಮಾರಂಭದ ಅಧ್ಯಕ್ಷ ಶಿವಶಂಕರಪ್ಪ ಎಸ್ ಹೊಸಗೌಡ್ರು, ರೇಣುಕಾನಂದ್ ಚೌದ್ರಿ, ಶಿವಶರಣಪ್ಪ ಜೀವಣಗಿ, ಅವಿನಾಶ್ ಗಂಪಾ, ನಾಗರಾಜ್ ಖುಬಾ, ಶಿವರಾಜ್ ಖುಬಾ, ಜಗನ್ನಾಥ ನಂದ್ಯಾಳ್, ಚಂದ್ರಕಾAತ್ ಕಾಳಗಿ ವಕೀಲರು, ಶಿವಯೋಗಪ್ಪ ಹತ್ತಿ, ಸಂಗಮೇಶ್ ನಂದ್ಯಾಳ್, ಸಚಿನ್ ನಂದ್ಯಾಳ, ಶಿವಂ ಉದ್ನೂರ್, ಗಜಾನನ ಗಂಗಸಿರಿ, ಬಸವರಾಜ್ ಖೇಮಶೆಟ್ಟಿ, ಸತೀಶ್ ಹಳ್ಳದ್ ಸೇರಿದಂತೆ ಇತರರು ಇದ್ದರು. ಚಂದ್ರಕಾAತಾರ್ ಕಾಳಗಿ ಕಾರ್ಯಕ್ರಮ ನಿರೂಪಿಸಿದರು, ಡಾ.ನಾನಗೌಡ್ ಪಾಟೀಲ್ ಸ್ವಾಗತಿಸಿದರು, ಶಿವರಾಜ್ ಖುಬಾ ವಂದನಾರ್ಪಣೆ ಮಾಡಿದರು.