ಸರಕಾರಿ ಜಿಮ್ಸ್ ಅಸ್ಪತ್ರೆಯಲ್ಲಿಧ್ವಜಾರೋಹಣ ಡಾ. ಓಂ ಪ್ರಕಾಶ್ ಅಂಬೂರೆ

ಸರಕಾರಿ ಜಿಮ್ಸ್ ಅಸ್ಪತ್ರೆಯಲ್ಲಿಧ್ವಜಾರೋಹಣ  ಡಾ. ಓಂ ಪ್ರಕಾಶ್ ಅಂಬೂರೆ

ಸರಕಾರಿ ಜಿಮ್ಸ್ ಅಸ್ಪತ್ರೆಯಲ್ಲಿಧ್ವಜಾರೋಹಣ ಡಾ. ಓಂ ಪ್ರಕಾಶ್ ಅಂಬೂರೆ

ಸರಕಾರಿ ಜಿಮ್ಸ್ ಅಸ್ಪತ್ರೆ ಯಲ್ಲಿ ಕಲಬುರ್ಗಿ ಅ15. ನಗರದ ಜಿಲ್ಲಾ ಸರಕಾರಿ ಜಿಮ್ಸ್ ಅಸ್ಪತ್ರೆ ಪರಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವದ‌ ಅಂಗವಾಗಿ ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ. ಓಂ ಪ್ರಕಾಶ್ ಅಂಬೂರೆ ಅವರು ಧ್ವಜಾರೋಹಣ ನೇರೆವೆರಿಸಿದರು

 ಧ್ವಜಾರೋಹಣ ನಂತರ ಮಾತಾನಾಡತ್ತ ಆವರು ನಮ್ಮ ಭಾರತ ದೇಶ . ಸ್ವಾತಂತ್ರ 77 ಕಳೆದು ಈಗ 78ನೇ ವರ್ಷಕ್ಕೆ ಕಾಲು ಇಡುತ್ತಿದ್ದೆವೆ. ಆದರು ನಮ್ಮ ಭಾರತ ದೇಶದಲ್ಲಿ ಬಡತನ ಇನ್ನೂ ಇದೆ . ಬ್ರಿಟೀಷ್ ರನ್ನು ಭಾರತದಿಂದ ಓಡಿಸಿ ಸ್ವತಂತ್ರ ಪಡೆದು 77 ವರ್ಷ ಆದರೂ ಬಡತನ ಮುಕ್ತವಾಗಿಲ್ಲ ಎಂದರು 

  ಸರ್ವಜನಿಕರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ,ಆವರು ನಮ್ಮ ಸಂಬಂಧಿಕರಂತೆ ಕಾಳಜಿ ವಹಿಸಿ, ಇಂದಿನ ಯುವಕರು ಕುಡಿತ, ಬಿಡಿ,ಸಿಗರೆಟ್, ಮಾದಕ ವ್ಯಸನಕ್ಕೆ ದುಶ್ಚಟಕ್ಕೆ ಒಳಗೊತ್ತಿರುವುದರಿಂದ್ದ ಆಸ್ಪತ್ರೆಯಲ್ಲಿ ಹೆಚ್ಚು ಜನರು ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅರಿವು ಮೂಡಿಸುಲು ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿಯವರು ಇದನ್ನ ತಡೆಗಟ್ಟಲು ಸಹಕಾರ ನೀಡಬೇಕೆಂದು ಹೇಳಿದರು. 

ಸ್ವಾತಂತ್ರ್ಯ ದಿನದಂದು ಸರ್ಕಾರ ಆದೇಶದಂತ್ತೆ ನಶಮುಕ್ತ ಅಭಿಯಾನದ ಕೊಡುಗೆ ನಮ್ಮೆಲ್ಲರ ಉದ್ದೇಶ ಅದನ್ನು ಹೋಗಲಾಡಿಸುವ ಪ್ರತಿಜ್ಞಾವಿಧಿ ಪ್ರಮಾಣ ವಚನ ಸ್ವೀಕರಿಸಲು ಸಿಬ್ಬಂದಿಯವರಿಗೆ ಸಹಾಯಕ ಅಧಿಕ್ಷಕರು ಸಂಜೀವ್ ರಾವ್ ಮಹಿಪತಿ ರವರು ಬೋಧಿಸಿದರು.

ಇದೆ ಸಂದರ್ಭದಲ್ಲಿ ನೂತನ ರಕ್ತ ಶೇಖರಣೆ ಸಾಗಾಣಿಕೆ ವಾಹನವನ್ನು ಜಿಲ್ಲಾ ಶಸ್ತ್ರಜ್ಞರು ಮತ್ತು ಅಧೀಕ್ಷಕರು ಡಾ. ಓಂ ಪ್ರಕಾಶ್ ಅಂಬೂರೆ ಅವರು ಉದ್ಘಾಟನೆಗೊಳಿಸಿದರು. 

ಹಾಗೆಯೆ ವಿಶೇಷವಾಗಿ ಜಿಮ್ಸ್ ಆಸ್ಪತ್ರೆಯ ಪ್ರಾಂಗಣದಲ್ಲಿ ಸಸಿಯನ್ನು ನೆಡಲಾಯಿತ್ತು. ಇದರ ಉಸ್ತುವರಿಯನ್ನು ಸಹಾಯಕ ಆಡಳಿತಾಧಿಕಾರಿಗಳು ವೀರಣ್ಣ ಶಿವಪುರ. ವಹಿಸಿಕೊಂಡು ಸಸಿಗಳನ್ನು ಹಚ್ಚಿಸಿದರು.

ಪ್ರಮುಖರಾದ, ಡಾ. ರಾಜಶೇಕರ ಮಾಲಿ. ಡಾ. ರವೀಂದ್ರ ನಾಗಲೀಕರ್. 

ಡಾ.ಮಮತಾ ಪಾಟೀಲ್. ಡಾ.ಜಗದೀಶ್ ಕಟ್ಟಿಮನಿ. ಡಾ. ವಿನೋದಕುಮಾರ್ , ಡಾ. ರಾಜೇಂದ್ರ ಗುಡ್ಡೆಮನೆ. ಡಾ.ಸಂಯೋಗಿತಾ ಕುಲ್ಕರ್ಣಿ . ಡಾ. ಶಶಿಕಲಾ ಪೂಜಾರ್ . ಡಾ. ಶೋಭಾ ಪಾಟೀಲ್, ಡಾ. ರೂಖಿಯಾ ಆಸನಾ ರಬ್ಬ. ಡಾ. ಎ.ಪಿ ಝಂಪಾ .ಡೆಂಟಲ್ ಸರ್ಜನ್ ಡಾ ಸಂಗಮ ತಿಪ್ಪಶೆಟ್ಟಿ. ಡಾ. ಶ್ವೇತಾ ದೇವದುರ್ಗ ಸಹಾಯಕ ಆಡಳಿತಾಧಿಕಾರಿಗಳು ವೀರಣ್ಣ ಶಿವಪುರ.ಬ್ಲಡ್ ಬ್ಯಾಂಕ್ ಸಿಬ್ಬಂದಿ ವರ್ಗದವರು ಸರ್ಕಾರಿ ಜಿಮ್ಸ್ ಅಸ್ಪತ್ರೆಯ ಸಿಬ್ಬಂದಿಯು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.