ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಮಕ್ಕಳ ಸ್ಪರ್ಧೆಯಲ್ಲಿ ಜಿಲ್ಲೆಯ ಜುಡೋಪಟುಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎರಡು ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಲ್ಬುರ್ಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ತರಬೇತಿ ಪಡೆಯುತ್ತಿರುವ ಹಲವಾರು ಕ್ರೀಡಾಪಟುಗಳು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದಲ್ಲಿ ಭಾಗವಹಿಸಿ ಹಲವು ಪದಗಳು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಥಮ ಸ್ಥಾನ ಯಲ್ಲಾಲಿಂಗ, ಪ್ರಥಮ ಸ್ಥಾನ ಷಡಕ್ಷರಿ, ದ್ವಿತೀಯ ಸ್ಥಾನ ಅಭಿಷೇಕ್, ದ್ವಿತೀಯ ಸ್ಥಾನ ಪ್ರಜ್ವಲ್, ದ್ವಿತೀಯ ಸ್ಥಾನ ಸಾಯಿನಾಥ್, ತೃತೀಯ ಸ್ಥಾನ ಹ್ಯಾಪಿ ರಾಜ, ತೃತೀಯ ಸ್ಥಾನ ಚಿತ್ರಲೇಖ, ತೃತೀಯ ಸ್ಥಾನ ಶ್ರೇಯಸ್, ತೃತೀಯ ಸ್ಥಾನ ರಜನಿಕಾಂತ್, ತೃತೀಯ ಸ್ಥಾನ ರುದ್ರಾಕ್ಷ, ತೃತೀಯ ಸ್ಥಾನ ಹಲವು ಪರಿತೋಷಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಕಲಬುರ್ಗಿ ಜಿಲ್ಲೆಯಿಂದ ಇಬ್ಬರು ಜೋಡೋ ಕ್ರೀಡಾಪಟು ಆಯ್ಕೆಯಾಗಿದ್ದಾರೆ.
ಯುವ ಸಬಲೀಕರಣ ಮತ್ತು ಕಿರಣ ಇಲಾಖೆ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶಕುಮಾರ, ಜೋಡೋ ತರಬೇತಿದಾರ ಅಶೋಕ್, ಪ್ರವೀಣ್ ಪುಣೆ, ಸಂಜಯ ಬಾಣದ, ಸ್ಟಿವನ್ ಸ್ವಾಗತ ಸೇರಿದಂತೆ ಇಲಾಖೆಯ ಎಲ್ಲಾ ಮುಖ್ಯಸ್ಥರು ಹಾಗೂ ಕ್ರೀಡಾ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿರುತ್ತಾರೆ.