ವೈಭವದಿಂದ ಜರುಗಿದ ಶ್ರೀ ರಾಮದಾಸರ ಆರಾಧನೆ

ವೈಭವದಿಂದ  ಜರುಗಿದ ಶ್ರೀ ರಾಮದಾಸರ ಆರಾಧನೆ

ವೈಭವದಿಂದ ಜರುಗಿದ ಶ್ರೀ ರಾಮದಾಸರ ಆರಾಧನೆ

ಕಲಬುರಗಿಯ ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಸಮರ್ಥ ರಾಮದಾಸರ ಆರಾಧನೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಬೆಳಿಗ್ಗೆ ರುದ್ರಾಭಿಷೇಕ, ಶ್ರೀ ರಾಮದಾಸರ ಪಲ್ಲಕ್ಕಿ ಉತ್ಸವ, ಶ್ರೀ ರಾಮದಾಸರ ಹಾಡುಗಳ ಸಂಕೀರ್ತನೆ, ಭಜನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ನಡೆಯಿತು. ಅರ್ಚಕರಾದ ಗುಂಡಾಚಾರ್ಯ ನರಿಬೋಳ, ವಿಠ್ಠಲರಾವ ರಾಮದಾಸಿ, ಶ್ರೀ ರಾಮ, ಡಿ ವ್ಹಿ ಕುಲಕರ್ಣಿ, ಶಶಿ ಆಚಾರ್ಯ, ಶಾಮರಾವ ಕುಲಕರ್ಣಿ, ಗುರುರಾಜ ಸೇರಿದಂತೆ. ಅನೇಕ ಮಹಿಳಾ ಭಜನಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.