ಎಸ್ ಪಿ ಸುಳ್ಳದ, ಸೇರಿ ಹಲವರಿಗೆ ರಾಜ್ಯಮಟ್ಟದ ಮೆದಲ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ

ಎಸ್ ಪಿ ಸುಳ್ಳದ, ಸೇರಿ ಹಲವರಿಗೆ ರಾಜ್ಯಮಟ್ಟದ ಮೆದಲ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ

ಎಸ್ ಪಿ ಸುಳ್ಳದ, ಸೇರಿ ಹಲವರಿಗೆ ರಾಜ್ಯಮಟ್ಟದ ಮೆದಲ್ ಆಫ್ ಮೆರಿಟ್ ಪ್ರಶಸ್ತಿ ಲಭಿಸಿದೆ 

ಕಲಬುರಗಿ: ಬೆಂಗಳೂರಿನಲ್ಲಿರುವ ದಯಾನಂದ ಸಾಗರ್ ಆಡಿಟೋರಿಯಂಹಾಲಿನಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಇವರ ವತಿಯಿಂದ ಸಂಸ್ಥಾಪಕರ ಹುಟ್ಟು ಹಬ್ಬ ಮತ್ತು ಚಿಂತನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಜಿಲ್ಲೆಯ ಸ್ಕೌಟ್ ಆಯುಕ್ತರಾದ ಎಸ್ ಪಿ ಸುಳ್ಳದ, ಜಿಲ್ಲಾ ಕಾರ್ಯದರ್ಶಿ ಚನ್ನಬೀರಾಯ ಸ್ವಾಮಿ ಹಾಗೂ ಜಿಲ್ಲಾ ಜಂಟಿ ಕಾರ್ಯದರ್ಶಿ ರಾಜಕುಮಾರ ಮರಾಠೆ ಸೇರಿ ಇತರರಿಗೆ ರಾಜ್ಯಮಟ್ಟದ ಮೆದಲ್ ಆಫ್ ಮೆರಿಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿ ಜಿ ಆರ್ ಸಿಂಧ್ಯಾ ಮತ್ತು ರಾಜ್ಯ ಪದಾಧಿಕಾರಿಗಳು ಇದ್ದರು.

ವರದಿ: ನಾಗರಾಜ ದಂಡಾವತಿ