ಸರ್ವೋದಯ ಸಮ್ಮೇಳನ ಮೆರವಣಿಗೆ

ಸರ್ವೋದಯ ಸಮ್ಮೇಳನ ಮೆರವಣಿಗೆ

ಸರ್ವೋದಯ ಸಮ್ಮೇಳನ ಮೆರವಣಿಗೆ

ಹುಲಸೂರು: ಉರಿಲಿಂಗಪೆದ್ದಿ ಸಾಹಿತ್ಯಿಕ- ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡ ಶರಣ ಉರಿಲಿಂಗಪೆದ್ದಿ ಉತ್ಸವ, ಲಿಂ.ಪೂಜ್ಯ ಶಿವಲಿಂಗೇಶ್ವರ ಶಿವಯೋಗಿಗಳವರ ೫೬ ನೇ ಪುಣ್ಯ ಸ್ಮರಣೋತ್ಸವ ಮತ್ತು ಸರ್ವೋದಯ ಸಾಹಿತ್ಯ ಸಮ್ಮೇಳನದ. ಮರೆವಣಿಗೆಯನ್ನು ಜಿಲ್ಲಾ ಮಜಿಳಾ ಬೀದಿ ಬದಿಯ ವ್ಯಾಪಾರಿಗಳ ವಿಭಾಗೀಯ ಅಧ್ಯಕ್ಷೆ ರಾಜೇಶ್ವರಿ ಆರ್.ಮೋರೆ ಉದ್ಘಾಟಿಸಿದರು. ಡಾ.ಚನ್ನವೀರ ಶಿವಾಚಾ ರ್ಯರು ಸಮ್ಮೇಳನಾಧ್ಯಕ್ಷರು,ಪೂಜ್ಯ ಪಂಚಾಕ್ಷರಿ ಸ್ವಾಮಿ, ಜಗನ್ನಾಥ ಚೆಲ್ಲಾಬಟ್ಟೆ,ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ, ಸುರೇಶ ಕಾನೇಕರ್,ಗೀತಾರಾಣಿ ಐನೊಳಿ,ಸಂಜ ಯ ಜಾಧವ, ಸೈಯದ್ ಖಾಜಿ,ನಾಗೇಶ ಸಿಂಗೆ,ಶಶಿಕಾಂತ 

ಡಾ.ರಾಜಕುಮಾರ ಮಾಳಗೆ, ಡಾ.ಸಿದ್ಧಪ್ಪ ಹೊಸಮನಿ,ಶರಣಬಸಪ್ಪ ಬಿರಾದಾರ ನೂರಾರು ಜನ ಭಾಗವಹಿಸಿದ್ದರು

ಹಲಗೆ ವಾದನ ವಿಶ್ವನಾಥ ತಟ್ನಳ್ಳಿ,ಮಾಳಿಂಗೇಶ್ವರ ಡೊಳ್ಳು ಕುಣಿತ ಕುಸನೂರು- ಸಂಜೀವ ಬರಗಾಲೆ,ಬೆಮಳಖೇಡದ ಕಾಳವ್ವೆ ಭಜನಾ ತಂಡ,ಹಾರಕೂಡ ಭಜನಾ ತಂಡ,ಸಮತಾ ಸೈನಿಕ ದಳ,ಬೇಲೂರು ಕೋಲಾಟ ತಂಡ,ಸಸ್ತಾಪೂರ - ಬಸವಕಲ್ಯಾಣ, ಬೇಲೂರು ಸಮತಾ ಮಹಿಳಾ ಭಜನೆ ತಂಡದ ಮೂಲಕ ಉರಿಲಿಂಗಪೆದ್ದಿ ಭಾವ ಚಿತ್ರ,ಸಂತರು,ಶರಣರು ಮಹಾತ್ಮರ ಸಂದೇಶ ಹೊತ್ತ ಭಾವಚಿತ್ರದೊಂದಿಗೆ ಸಾರೋಟದಲ್ಲಿ ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು ಸಮ್ಮೇಳನಾಧ್ಯಕ್ಷರ ಭವ್ಯ ಮೆರವಷಿಗೆಯನ್ನು ಸಮುದಾಯ ಭವನದಿಂದ ಮಠದವ ರೆಗೆ ವೇದಿಕೆ ತನಕ‌ ಮೆರವಣಿಗೆ ನಡೆಯಿತು.