ಮಾದಕ ವಸ್ತು ಕಡಿವಾಣಕ್ಕೆ ನಾಳೆ ಮಿನಿ ವಿಧಾನಸೌಧದ ಎದುರು ಧರಣಿ
ಮಾದಕ ವಸ್ತು ಕಡಿವಾಣಕ್ಕೆ ನಾಳೆ ಮಿನಿ ವಿಧಾನಸೌಧದ ಎದುರು ಧರಣಿ
ಕಲಬುರಗಿ ಗ್ರಾಮಿಣ ಭಾಗದಲ್ಲಿ ಸದ್ದಿಲ್ಲದೆ ಮಧ್ಯ ಹಾಗೂ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟವನ್ನು ನಿಲ್ಲಿಸಲು ಸುಭಾಷ್ ಬಿದನೂರು ಆಗ್ರಹ
ಪತ್ರಿಕಾಗೋಷ್ಠಿ ನಡೆಸಿದ ಅವರು ಗ್ರಾಮೀಣ ಪ್ರದೇಶದ ಹಳ್ಳಿ ಹಳ್ಳಿಗಳಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಕಾನೂನು ಭಯಇಲ್ಲದೆ ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ , ಇದಕ್ಕೆ ಕಡಿವಾಡ ಹಾಕುವಂತೆ ಒತ್ತಾಯಿಸಿ ಸಮೃದ್ದಿ ಕರ್ನಾಟಕ ಜನಪರ ಹೋರಾಟ ಸಮಿತಿಯಿಂದ ನಾಳೆ ಸ್ವತಂತ್ರ ದಿನದಂದು ಕಲಬುರ್ಗಿಯ ಮಿನಿ ವಿಧಾನಸೌಧ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸುಭಾಷ್ ಬಿದನೂರು ಹೇಳಿದರು . ಪತ್ರಿಕಾಗೋಷ್ಠಿಯಲ್ಲಿ ಗುರುಸ್ವಾಮಿ ಹಿರೇಮಠ ,ನಿಂಗಣ್ಣ ಉದನೂರು ,ಎಂ ಡಿ ನವಾಜ್ ,ರಾಜಕುಮಾರ್ ಮಂಗಲಗಿ, ಮಲ್ಲು ಗಾಜಿಪುರ್ ಇತರ ಉಪಸ್ಥಿತರಿದ್ದರು