ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳಕ್ಕೆ SFI ಖಂಡಿಸಿದೆ

ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳಕ್ಕೆ  SFI ಖಂಡಿಸಿದೆ

ಪದವಿ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಹೆಚ್ಚಳಕ್ಕೆ SFI ಖಂಡಿಸಿದೆ 

ಕಲಬುರಗಿ: ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಲಬುರಗಿ ಜಿಲ್ಲಾ ಸಮಿತಿಯಿಂದ ಇದ್ದು ಪ್ರತಿಭಟನೆ ಮೂಲಕ ಜಿಲ್ಲಾ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

B.A. b.com, BSC ವಿವಿಧ ಪದವಿ ಕೋರ್ಸ್ ಗಳಿಗೆ ಶೈಕ್ಷಣಿಕ ಪ್ರಸ್ತುತ ಪ್ರವೇಶ ಶುಲ್ಕ ಹೆಚ್ಚಳ ಮಾಡಿರವುದನ್ನು ನಮ್ಮ ಸಂಘಟನೆ ವಿರೋಧ ಮಾಡುತ್ತದೆ.ಎಂದರು

ಈ ವರ್ಷದ ಬಿಎ,ಬಿಎಸ್ಸಿ, ಬಿಕಾಂ ವಿದ್ಯಾರ್ಥಿಗಳ ದಾಖಲಾತಿ ಶುಲ್ಕ ಕಳೆದ ವರ್ಷಕ್ಕಿಂತ ಸಾವಿರದಿಂದ, ಹದಿನೈದು ನೂರುವರೆಗೆ ಹೆಚ್ಚಳವಾಗಿದೆ ಮತ್ತು ಈ ಬಾರಿ ಎಸ್ಸಿ,ಎಸ್ಪಿ ಓಬಿಸಿ,ಜಿಎಂ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕ ಸಮನಾಗಿ ಮಾಡಿದ್ದಿರಿ ಸರ್ಕಾರದ ಆದೇಶ ಪ್ರಕಾರ ಎಸ್ ಸಿ, ಎಸ್ ಟಿ,ಒಬಿಸಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಕಡಿತಗೊಳಿಸಿ ಕಲ್ಯಾಣ ಕರ್ನಾಟಕದ ಭಾಗವಾದ ನಮ್ಮ ಕಲ್ಬುರ್ಗಿ ಜಿಲ್ಲೆ ಇವತ್ತು ಹಲವಾರು ವಿದ್ಯಾರ್ಥಿಗಳು ತಮ್ಮ ಕಾಲೇಜಿನ ಶುಲ್ಕ ಕಟ್ಟಲು ತಾವೇ ಕೂಲಿ ಕೆಲಸ ಮಾಡಿ ಕಾಲೇಜ್ ಶುಲ್ಕ ಕಟ್ಟುವ ಪರಿಸ್ಥಿತಿ ಬಂದಿದೆ ಮತ್ತು ಬಹುತೇಕ ಗ್ರಾಮೀಣದ ಭಾಗದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶ ಶುಲ್ಕ ಕಟ್ಟಲು ತುಂಬಾ ಕಷ್ಟ ಆಗುತ್ತದೆ, ಬಿ ಎಸ್ ಸಿ ವಿದ್ಯಾರ್ಥಿಗಳಿಗೆ ಪ್ರಯೋಗಿಕ ಪರೀಕ್ಷೆಯ ಶುಲ್ಕದ ವಿನಾಯಿತಿ ನೀಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಕಲ್ಬುರ್ಗಿ ಜಿಲ್ಲಾ ಸಮಿತಿಯಿಂದ ಒತ್ತಾಯಿಸುತ್ತಿದೆ. ಎಂದು ಕಲ್ಬುರ್ಗಿ ಜಿಲ್ಲಾ ಸಂಚಾಲಕಿ ಸುಜಾತ ಅವರು ತಿಳಿಸಿದರು