ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ರವರಿಗೆ ಸಂತ್ ಜೋಸೆಫರ ಶಾಲೆಯ ಸಿಸ್ಟರ್ ಸಜನಾ , ಸಿಸ್ಟರ್ ಪ್ರಾನ್ಸಿನ ರವರು ಅಭಿನಂದಿಸಿ, ಶುಭ ಹಾರೈಸಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ರವರಿಗೆ ಸಂತ್ ಜೋಸೆಫರ ಶಾಲೆಯ ಸಿಸ್ಟರ್ ಸಜನಾ , ಸಿಸ್ಟರ್ ಪ್ರಾನ್ಸಿನ ರವರು ಅಭಿನಂದಿಸಿ, ಶುಭ ಹಾರೈಸಿದರು.
76ನೇ ಗಣರಾಜ್ಯೋತ್ಸವದ ಒಂದು ದಿನ ಮೊದಲು ರಾಷ್ಟ್ರೀಯ ಮತದಾರರ ದಿನದಂದು ನವ ದೆಹಲಿಯಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನಮ್ ಅವರಿಗೆ 2024-25ನೇ ಸಾಲಿನ ಚುನಾವಣೆ ನಿರ್ವಹಣೆ, ಭದ್ರತಾ ನಿರ್ವಹಣೆ, ಮತದಾರರ ಶಿಕ್ಷಣ ಮತ್ತು ಒಳಗೊಳ್ಳುವಿಕೆಗೆ ನೀಡಿದ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.
ಪ್ರಶಸ್ತಿ ಪಡೆದ ಮಾನ್ಯ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ ರವರಿಗೆ ಸಂತ್ ಜೋಸೆಫರ ಶಾಲೆಯ ಸಿಸ್ಟರ್ ಸಜನಾ , ಸಿಸ್ಟರ್ ಪ್ರಾನ್ಸಿನ ರವರು ಅಭಿನಂದಿಸಿ, ಶುಭ ಹಾರೈಸಿದರು.
ಕಲಬುರ್ಗಿ ಸುದ್ದಿ:- ನಾಗರಾಜ್ ದಂಡಾವತಿ