ಇಂದಿನಿಂದ ಹಜರತ್ ಶಮಶೋದ್ದಿನ ದರ್ಗಾ ಜಾತ್ರಾ ಮಹೋತ್ಸವ

ಇಂದಿನಿಂದ ಹಜರತ್ ಶಮಶೋದ್ದಿನ ದರ್ಗಾ ಜಾತ್ರಾ ಮಹೋತ್ಸವ

ಇಂದಿನಿಂದ ಹಜರತ್ ಶಮಶೋದ್ದಿನ ದರ್ಗಾ ಜಾತ್ರಾ ಮಹೋತ್ಸವ

ಚಿತ್ತಾಪೂರ: ತಾಲೂಕಿನ ಗುಂಡಗುರ್ತಿ ಗ್ರಾಮದ ನಮ್ಮೂರು ಹಜರತ್ ಶಮಶೋದ್ಧಿನ ಖಾದ್ರಿ ದರ್ಗಾ ಜಾತ್ರಾ ಮಹೋತ್ಸವು ಇಂದಿನಿಂದ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಮಹೋತ್ಸವದ ಕಮಿಟಿಯು ಸದಸ್ಯರಾದ ಶ್ರೀನಿವಾಸ ಗುಂಡಗುರ್ತಿ ತಿಳಿಸಿದ್ದಾರೆ. ಇಂದು ಸಂಜೆ ಗಂಧ ಮೆರವಣಿಗೆ ನಡೆಯಲಿದ್ದು,ನಾಳೆ ದೀಪೋತ್ಸವ,ಶುಕ್ರವಾರ ಕುಸ್ತಿ ಪಂದ್ಯಗಳು ಹಮ್ಮಿಕೊಳ್ಳಲಾಗಿದೆ.

          ಸಮಸ್ತ ಗುಂಡಗುರ್ತಿ ಗ್ರಾಮದ ಎಲ್ಲಾ ಸಮಾಜದ ಮುಖಂಡರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಜಾತ್ರೆಯೂ ಯಶಸ್ವಿಗೊಳಿಸಬೇಕು ಎಂದು ಜಾತ್ರಾ ಕಮಿಟಿ ಸದಸ್ಯರು ತಿಳಿಸಿದ್ದಾರೆ.