ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಅವರಿಗೆ ಕಲಬುರಗಿ ಮಾದಿಗ ಸಮಾಜದ ಅಭಿನಂದನೆ

ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಅವರಿಗೆ ಕಲಬುರಗಿ ಮಾದಿಗ ಸಮಾಜದ ಅಭಿನಂದನೆ

ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಅವರಿಗೆ ಕಲಬುರಗಿ ಮಾದಿಗ ಸಮಾಜದ ಅಭಿನಂದನೆ 

ಕಲಬುರಗಿ: ನಗರದ ಬಾಬು ಜಗಜೀವನ್ ರಾವ್ ಪುತ್ಥಳಿ ಬಳಿ ನ್ಯಾಯಯುತವಾಗಿ ವೈಜ್ಞಾನಿಕ ಒಳ ಮಿಸಲಾತಿಯ ಪ್ರಕಾರ ಮಾದಿಗ ಸಮುದಾಯಕ್ಕೆ 9% ರಷ್ಟು ಮೀಸಲಾತಿ ನೀಡಿದ್ದಕ್ಕಾಗಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ರೇವಂತ್ ರೆಡ್ಡಿ ಅವರಿಗೆ ಕಲಬುರಗಿ ಜಿಲ್ಲಾ ಮಾದಿಗ ಸಮಾಜದ ಸಂಘಟನೆಗಳ ಒಕ್ಕೂಟದ ವತಿಯಿಂದ ಅಭಿನಂದನೆಗಳು ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಚುವ ಮೂಲಕ ವಿಜಯೋತ್ಸವ ಆಚರಿಸಿಸಲಾಯಿತು. ಈ ಸಂದರ್ಭದಲ್ಲಿ ಲಿಂಗರಾಜ ತಾರಫೈಲ್, ಮಲ್ಲಿಕಾರ್ಜುನ ಜಿನಕೇರಿ, ಅಂಬರಾಯ ಬೆಳಕೋಟಿ, ರವಿಚಂದ್ರ ಕಾಂತಿಕರ, ಬಂಡೇಶ ತಾರಫೈಲ್, ಶಿವಪುತ್ರ ನಾಗನಹಳ್ಳಿ, ಪ್ರದೀಪ್ ಬಾಚನಾಳಕರ್, ದಿಗಂಬರ ತ್ರಿಮೂರ್ತಿ, ಶ್ರೀಮಂತ ಬಂಡಾರಿ, ಮಲ್ಲಪ್ಪ ಚಿಗನೂರ, ಮಲ್ಲಿಕಾರ್ಜುನ ದೊಡ್ಡಮನಿ, ಕೃಷ್ಣ ತಂಗಡಿ, ರಾಜು ಹದನೂರ ಸೇರಿದಂತೆ ಸಮಾಜದ ಮುಖಂಡರು ಇದ್ದರು

.