ಕನ್ನಡದಲ್ಲಿ ಮೊದಲ ರುಬಾಯಿ ಬರೆದ ಡಾ.ಜಯದೇವಿ ಗಾಯಕವಾಡರ ಕಾರ್ಯ ಅನುಕರಣೀಯ- ಡಾ.ಶಿಂಧೆ
ಕನ್ನಡದಲ್ಲಿ ಮೊದಲ ರುಬಾಯಿ ಬರೆದ ಡಾ.ಜಯದೇವಿ ಗಾಯಕವಾಡರ ಕಾರ್ಯ ಅನುಕರಣೀಯ- ಡಾ.ಶಿಂಧೆ
ವಿಜಯಪುರ':ಕ್ರಿಯಾಶೀಲಾ ವ್ಯಕ್ತಿತ್ವ ಸೃಜಶೀಲತೆ ಹೊಂದಿದ ಡಾ.ಜಯದೇವಿ ಗಾಯಕವಾಡರ ಕಾರ್ಯ ಅನುಕರಣೀಯ ಅವರ ೪೦ ಕೃತಿಗಳು ರಚಿಸಿ ಕಾವ್ಯ ರುಬಾಯಿಗಳನ್ನು ಬರೆದಿರುವುದು ಹೊಸ ಮಾದರಿ ಎಂದು ಶಿಕ್ಷಣ ವಿಭಾದ ಮುಖ್ಯಸ್ಥರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಡಾ.ವಿಷ್ಣು ಶಿಂದೆ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಹಮ್ಮಿಕೊಂಡ ದತ್ತಿ ನಿಧಿ ಕಾರ್ಯಕ್ರಮ ದಲ್ಲಿ ಸಾಕಿ ಕೇಳಿದ ರುಬಾಯಿ ಬಿಡುಗಡೆ ಮಾಡಿ ಮಾತನಾಡಿ ಕೃಷಿ- ಸಾಹಿತ್ಯ ನಮಗೆ ಅವಶ್ಯ ಪುಸ್ತಕ ಕೊಂಡುಕೊಳ್ಳುವ ಪರಂಪರೆ ಬೆಳೆಯಲಿ ಎಂದರು.
ಕನ್ನಡ ಸಾಹಿತ್ಯ ಕೊಡುಕೊಳ್ಳುವಿಕೆ ಇದೆ.ಕಾವ್ಯ ಸೃಷ್ಟಿ ನೋವು ನಲಿವಿನಿಂದ ಕೂಡಿದ ನಾಲ್ಕು ಸಾಲಿನ ಪರ್ಷಿಯನ್ ಸಾಹಿತ್ಯ ಕನ್ನಡ ದಲ್ಲಿ ಮೊದಲ ರುಬಾಯಿ ಬರೆದ ಕವಯತ್ರಿ. ಕವಿಯ ಕಾವ್ಯ ಸೃಷ್ಟಿ ಮತ್ತೆ ಗೂಡಿಗೆ ಕರೆ ತರುವರು ಹಕ್ಕಿಗಳು ಪ್ರಶ್ನೆಗಳಿವೆ.ಸಮಾಜದಲ್ಲಿ ಮಹಿಳೆ ಯ ಸ್ಥಿತಿ,ಬಸವ,ಗಾಂಧೀ,ಅಂಬೇಡ್ಕರ್ ಮರುಳಗಾಡಿನಲ್ಲಿ ಗುಲಾಬಿ ಬೆಳೆಯಬೇಕು.ಸಮಸ್ಯೆ ಸವಾಲುಗಳನ್ನು ಕವಿಯ ತ್ರಿ ನಮ್ಮ ಮುಂದೆ ಇದೆ ಅವುಗಳಿಗೆ ಉತ್ತರವನ್ನು ಕವಯಿತ್ರಿ ರುಬಾಯಿಗಳಲ್ಲಿ ತೆರೆದಿಟ್ಟಿದ್ದಾರೆ.ಉಮರ್ ಖಯ್ಯಾಮನ ಮೊದಲ ರುಬಾಯಿ ಕವಿ.ಮುಳ್ಳುಕಂಟಿ ಬೆಳೆದ ಜಾಗದಲ್ಲಿ ಹಸಿರು ಬೆಳೆಯೋಣ ಎನ್ನುವ ಆಶಾಭಾವ,ಜಾತಿ,ಅಸ್ಪ್ರಶ್ಯತೆ ಭಾವ,ಬಡತನ-ಶ್ರೀಮಂತ, ಅನೇಕ ಸಾಮಾಜಿಕ ಚಿಂತನೆಯ ಕಾವ್ಯಗಳಿವೆ ಎಂದರು.
ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಅಶೋಕ ಸಜ್ಜನ ಯುಎಸ್ಓ ಮತ್ತು ಇಂಡಿಯಾ ಒಪ್ಪಂದ ಮೂಲಕ ಕೃಷಿ ಮೂಲಕ ವಿಮುಖರಾಗುತ್ತಿದ್ದಾರೆ.ಕರೊನಾದಲ್ಲಿ ಇಂಡಸ್ಟ್ರೀಸ್ ನಿಂತವು ಕೃಷಿ ನಿಲ್ಲದು.ಕೃಷಿ ಉಪಯೋಗ ಅವಶ್ಯಕತೆಯನ್ನು ವಿವರಿಸಿದರು.ಸಾಹಿತಿ ಕವಿತಾ ಕಲ್ಯಾಣ
ಪ್ಪಗೋಳ ಸವರು ಸಿಂಪಿ ಲಿಂಗಣ್ಣನವರ ಸಾಹಿತ್ಯದ
ಅಧ್ಯಕ್ಷತೆಯನ್ನು ವಿಶ್ರಾಂತ ಪ್ರಾಚಾರ್ಯ ಡಾ.ವಿ.ಡಿ.ಐಹೊ ಳ್ಳಿ ವಹಿಸಿದ್ದರು.ಶ್ರೀಮತಿ ಗುರುಬಸಯಿ ಬಸನಗೌಡ ಪಾಟೀಲ ದತ್ತಿ-೭೯೩, ಸಿಂಪಿ ಲಿಂಗಣ್ಣ ದತ್ತಿ-೧೦೧ ದತ್ತಿ ಕಾರ್ಯಕ್ರಮ ಜರುಗಿತು.
ರವಿ ಕಿತ್ತೂರ ಸ್ವಾಗತಿಸಿದರು ಡಾ.ಸಂಗಮೇಶ ಮೇತ್ರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು ಮಹೆತಾಬ ಕಾಗವಾಡ
ವಂದಿಸಿದರು.ಶಿಲ್ಪಾ ಬಸ್ಮೆ ನಿರೂಪಿಸಿದರು