ಕಾರ್ತಿಕ ಮಾಸ ನಿಮಿತ್ತ ದಿಪೋತ್ಸವ ಕಾರ್ಯಕ್ರಮ ಜರುಗಿತು.

ಕಾರ್ತಿಕ ಮಾಸ ನಿಮಿತ್ತ ದಿಪೋತ್ಸವ ಕಾರ್ಯಕ್ರಮ ಜರುಗಿತು.
ಕಲಬುರಗಿ ನಗರದ ಎನ್.ಜಿ.ಓ. ಕಾಲೋನಿ ಶ್ರೀ ಉಗ್ರ ಹನುಮಾನ ಮಂದಿರದಲ್ಲಿ ಕಾರ್ತಿಕ ಮಾಸ ನಿಮಿತ್ಯ ದಿಪೋತ್ಸವ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಉಗ್ರ ಹನುಮಾನ್ ಮಂದಿರದ ಅಧ್ಯಕ್ಷ ರುದ್ರಗೌಡ ಪಾಟೀಲ್, ಹನುಮಂತರಾವ ಪಾಟೀಲ್ ಕೋಬಾಳ, ಬಸವರಾಜ ಬಿರಾದಾರ, ರಾಜು ದೇವದುರ್ಗ, ಸೇತುರಾಮ್ ಹರಳಕರ್, ಕಾಳೇಶ್ವರ, ಮಹೇಶ ಹರವಾಳ, ಎಸ್ ಎಸ್ ಜೆವರ್ಗಿ, ಬಿಎಸ್ ಪಾಟೀಲ್, ಎಂ ಜಿ ಪಾಟೀಲ್, ನಾಗೇಶ್ವರ ವಾರದ್, ರಾಜು ಕುಲಕರ್ಣಿ, ವಾಮನ್ ರೆಡ್ಡಿ, ಷಡಕ್ಷರಿ ಸ್ವಾಮಿ, ಶರಣು ಹರವಾಳ, ಬಸಲಿಂಗಪ್ಪ ಡುಮ್ಮ, ಗೋಪಾಲ್ ಮುಗಳಿ, ಸಕ್ರೆಪಗೌಡ ಪಾಟೀಲ್, ವಿಜಯಕುಮಾರ ಬಂಗಾರಶೆಟ್ಟಿ, ಪ್ರಕಾಶ ಪವಾರ, ಶಿವನಗೌಡ, ಶಿವರಾಮ ರಾಠೋಡ, ಎಸ್ ಬಿ ಮುಂಡರಗಿ, ಪಾಂಡುರAಗ, ಮಹೇಶ ಕಣ್ಣಿ, ನೀಲಕಂಠ ಅವಂಟಿ ಸೇರಿದಂತೆ ಸದಸ್ಯರು, ಬಡಾವಣೆಯ ಮಹಿಳೆಯರು, ಭಕ್ತಾಧಿಗಳು ಇದ್ದರು.