ಸಹಾರಾ ಪಬ್ಲಿಕ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಜರುಗಿತು

ಸಹಾರಾ ಪಬ್ಲಿಕ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಜರುಗಿತು
ಕಲಬುರಗಿ: ನಗರದ ಜೆಎಸ್ ಪ್ಯಾಲೇಸ್ ಫಂಕ್ಷನ್ ಹಾಲ್‌ನಲ್ಲಿ ಸಹಾರಾ ಪಬ್ಲಿಕ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟಿಸಿದರು. ಭೀಮಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಬೆನ್ನೂರು, ಸಹಾರಾ ಎಜುಕೇಷನಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಎಂ.ಎ ಸಿದ್ದಿಕಿ, ಗುರ್ಮೀತ್ ಸಿಂಗ್, ನೀಲಕಂಠರಾವ ಮೂಲಗೆ, ಹುಲಿಗೆಪ್ಪ ಕನಕಗೀರಿ, ಸಾಯಿರಾ ಬಾನು, ಅಯ್ಯೂಬ್ ಡೋನರ್, ವಿಜಯಕುಮಾರ್ ಕಟ್ಟಿಮನಿ, ಬಸವರಾಜ ರಾವೂರ, ಸಿ ಎಸ್ ಮಾಲಿಪಾಟೀಲ್, ಖಾಲಿದಾ ಬಾನು, ಸಾಹೇಬ್ ಅಲಿ, ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.