ಕೆಂಭಾವಿ ಪಟ್ಟಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಣೆ..

ಕೆಂಭಾವಿ ಪಟ್ಟಣದಲ್ಲಿ  ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಣೆ..

ಕೆಂಭಾವಿ ಪಟ್ಟಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಅದ್ದೂರಿಯಾಗಿ ಆಚರಣೆ..

ಕೆಂಭಾವಿ ಪಟ್ಟಣದ ಮಹಾನಾಯಕ ಡಾ B.R.ಅಂಬೇಡ್ಕರ್ ಅವರ ಮೂರ್ತಿಯ ಮುಂದೆ 76ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು,ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಜೊತೆಗೆ ಧ್ವಜಾರೋಹಣವನ್ನು ಬಾಲಕೃಷ್ಣ KBJNL ಅವರು ನೆರವೇರಿಸಿದರು,ಈ ಸಂದರ್ಭದಲ್ಲಿ ನೀಲಮ್ಮ ಬಿ ಮಲ್ಲೆ ಅವರು ನಮ್ಮ ದೇಶದ ಗಣರಾಜ್ಯೋತ್ಸವವನ್ನು ಹಬ್ಬವಾಗಿ ಆಚರಣೆ ಮಾಡಲು ತುಂಬಾ ಖುಷಿಯಾದ ವಿಷಯ ಮತ್ತು ನಮ್ಮ ಸಂವಿಧಾನವನ್ನು ಜಾರಿಗೆ ಬಂದ ದಿನವನ್ನು ಆಚರಣೆ ಮಾಡುವುದೇ ಒಂದು ಹೆಮ್ಮೆಯ ವಿಷಯವಾಗಿದೆ ಯಾಕೆಂದ್ರೆ 108 ಜಾತಿ ಧರ್ಮ ಆಚರಣೆವುಳ್ಳ ದೇಶವಾಗಿದೆ ಸೌಹಾರ್ದತೆಯಿಂದ ಬಾಳುವ ದೇಶ ಏಕೈಕ ದೇಶ ಎಂದರೆ ಅದು ನಮ್ಮ ಭಾರತ ದೇಶ ನಮ್ಮ ಭಾರತದ ಸಂವಿಧಾನ ನೆಮ್ಮದಿಯಿಂದ ಬಾಳುವುದಕ್ಕೆ ಅವಕಾಶ ಮಾಡಿ ಕೊಟ್ಟಿರುತ್ತದೆ ಈ ಸವಿಧಾನ ದಿನದಂದು ಗಣರಾಜ್ಯೋತ್ಸವ ದಿನದಂದು ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳಬೇಕು ನಾವೆಲ್ಲರೂ ಏಕೆಂದರೆ ಅವರು ಮಾಡಿರುವ ತ್ಯಾಗ ನಾವು ಯಾರು ಮರೆಯಲಾರದಾಗಿ ಉಳಿದಿರುತ್ತದೆ ಎಂದು ಹೇಳಿದರು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಶಿವಶರಣಪ್ಪ ಮಾಲಹಳ್ಳಿಕರ್ ಮಲ್ಲಿಕಾರ್ಜುನ ಖರ್ಗೆ ಶಿಕ್ಷಕರು,ಚಂದಪ್ಪ ಮಾಳಳ್ಳಿಕರ್,ಮರೆಪ್ಪ ಮಾಲಹಳ್ಳಿ,ಶಿವಶರಣಪ್ಪ ವಾಡಿ,ದೇವಿದ್ರಪ್ಪ ವಠಾರ,ಧರ್ಮಣ್ಣ ಪತ್ತ್ಯಾಪುರ,ಬಸವಣ್ಣಪ್ಪ ಆರ್ ಮಾಳಳ್ಳಿಕರ್,ಹುಚ್ಚಪ್ಪ ಕಟ್ಟಿಮನಿ,ತಿಪ್ಪಣ್ಣ ಅಂಬರಕಡ,ಅಯ್ಯಣ ಮಾಳಳ್ಳಿಕರ್,ಮಾಳಪ್ಪ ರಾಜಾಪುರ,ಗುತ್ತಪ್ಪ ಮುದ್ದುನೂರ,ತಿಪ್ಪಣ್ಣ ಅಗ್ನಿ,ಶಿವಾನಂದ ಮುತ್ಯಾ,ರವಿಚಂದ್ರನ ಯಮನೂರ,ಸುರೇಶ ಮಾಳಳ್ಳಿಕರ್,ಲಕ್ಷ್ಮಣ ಬಸರಿಗೇಡ,ಯಲ್ಲಪ್ಪ ಭಾವಿಮಾನಿ,ಪರಶುರಾಮ ಮಾಳಳ್ಳಿಕರ್,ಮಲ್ಲಿಕಾರ್ಜುನ ಕಟ್ಟಿಮನಿ,ಜೇಟ್ಟೆಪ್ಪ ಮುಷ್ಠಳಿ,ಕಾಶಿಪತಿ ಮಾಲಗತ್ತಿ,ಪರಶುರಾಮ ಕಡಕುಳ,ಮಲ್ಲಿಕಾರ್ಜುನ ಭಾವಿಮನಿ,ಮಲ್ಲಮ್ಮ ಬಸರಿಗೀಡ,ಮಾದೇವಿ ಕಟ್ಟಿಮನಿ,ಜುಮ್ಮಾಣ ಕಟ್ಟಿಮನಿ,ಮರುಳಪ್ಪ ಯಂಟಮನ,ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು 

ವರದಿ ಜೇಟ್ಟೆಪ್ಪ ಎಸ್ ಪೂಜಾರಿ