ಆಯೋಜಿಸಿದ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ

ಆಯೋಜಿಸಿದ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ

ಆಯೋಜಿಸಿದ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವ

ಕಲಬುರಗಿ: ನಗರದ ಎನ್.ವಿ ಮೈದಾನದಲ್ಲಿ ಕಲಬುರಗಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಇವರು ಆಯೋಜಿಸಿದ ಸೌಹಾರ್ದ ಸಹಕಾರಿಗಳ ಕ್ರೀಡೋತ್ಸವವನ್ನು ಕ್ರೀಡಾಜ್ಯೋತಿಯನ್ನು ಬರಮಾಡಿಕೊಂಡು, ವರ್ಣರಂಜಿತ ಬಲೂನ್ ಹಾರಿಬಿಡುವ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಎಸ್.ಎಸ್ ಪಾಟೀಲ, ಸಂಜೀವ ಮಹಾಜನ್, ಶೈಲಜಾ ತಪಲಿ, ವೈಜನಾಥ ತಡಕಲ್, ಸೂರ್ಯಕಾಂತ ಯಾಕಲೇ, ಶಿವಶರಣಪ್ಪ ಶೆಟ್ಟಿ, ಅಂಬಾರಾಯ ಪಟ್ಟಣಕರ, ಮುಜಮ್ಮಿಲ್ ಕೆಂಭಾವಿ, ಓಂಕಾರ ಸೇರಿದಂತೆ ಹಲವರಿದ್ದರು

.