ಜೈನ್ ಸಮಾಜ ಭಾರತ ಪ್ರೈವೇಟ್ ಪಾರ್ಕ್ ವತಿಯಿಂದ ಚಾತುರ್ಮಾಸ್ ಉಪಲಕ್ಷ ಉಪವಾಸ ಸಮಾಪ್ತಿ ಕಾರ್ಯಕ್ರಮ

ಜೈನ್  ಸಮಾಜ ಭಾರತ ಪ್ರೈವೇಟ್ ಪಾರ್ಕ್ ವತಿಯಿಂದ ಚಾತುರ್ಮಾಸ್ ಉಪಲಕ್ಷ ಉಪವಾಸ ಸಮಾಪ್ತಿ ಕಾರ್ಯಕ್ರಮ

ಜೈನ್ ಸಮಾಜ ಭಾರತ ಪ್ರೈವೇಟ್ ಪಾರ್ಕ್ ವತಿಯಿಂದ ಚಾತುರ್ಮಾಸ್ ಉಪಲಕ್ಷ ಉಪವಾಸ ಸಮಾಪ್ತಿ ಕಾರ್ಯಕ್ರಮ

ಕಲಬುರಗಿ: ಜೈನ್ ಸಮಾಜ ಭಾರತ ಪ್ರೈವೇಟ್ ಪಾರ್ಕ್ ವತಿಯಿಂದ ಚಾತುರ್ಮಾಸ್ ಉಪಲಕ್ಷ ಉಪವಾಸ ಮತ್ತು ಸಿದ್ದಿ ತಪ ಸಮಾಪ್ತಿ ಕಾರ್ಯಕ್ರಮದ ಅಂಗವಾಗಿ ಶನಿವಾರ ಭಾರತ ಪ್ರೈವೇಟ್ ಪಾರ್ಕ್ ನಿಂದ ನಗರದ ನಗರೇಶ್ವರ ಶಾಲೆವರೆಗೂ ಸುಮಾರು ಎಂಟು ರಥಗಳ ಮೂಲಕ ಈ ಸಿದ್ದಿ ತಪ ಮತ್ತು ಉಪವಾಸ ಕೈಗೊಂಡವರ ಭವ್ಯವಾದ ಮರವಣಿಗೆಯನ್ನು ಆಯೋಜಿಸಲಾಗಿತ್ತು.

 ಮೆರವಣಿಗೆಯಲ್ಲಿ ಜೈನ್ ಸಮಾಜದ ಗುರುಗಳಾದ ಪಿಪಿಪಿ ಸಾಧ್ವಿ ಯಶ್ ಪ್ರಭಾಜಿ ಮಹಾರಾಜ, ಜೈನ ಸಮಾಜ ಮುಖಂಡರಾದ ಗೇವರಚಂದ ಜೈನ್, ಉತ್ತಮಚಂದ ಸಿಂಗವಿ, ನೈನಮಲ್ಲ ಜೈನ್, ದಿನೇಶ ಜೈನ್, ರಮೇಶ ಪರಮಾರ, ಪಂಕಜ ಶಹ, ಮಣಿಲಾಲ ಶಹ, ಅಮೀತ ಪರಮಾರ, ರೈಚಂದ ಜೈನ್, ಸಿಎ ಸುನೀಲ, ರಾಜದೀಪ ಜೈನ್, ವಿಶಾಲ ಜೈನ್ ಹಾಗೂ ಉದ್ಯಮಿ ರಾಘವೇಂದ್ರ ಮೈಲಾಪೂರೆ, ಗೋಪಾಲ ಅಗರವಾಲ್ ಸೇರಿದಂತೆ ಶಹಪೂರ, ಸೂರಪೂರ, ಯಾದಗಿರ ಭಕ್ತಾಧಿಗಳು ಆಗಮಿಸಿದರು.