ಮನೆ ಮನೆಗೆ ಅಂಬೇಡ್ಕರ್ ವಿಚಾರವನ್ನು ತಿಳಿಸಿ: ಡಾ. ಸಂಜೀವ್ ಕುಮಾರ್ ಅತಿವಾಳೆ

ಮನೆ ಮನೆಗೆ ಅಂಬೇಡ್ಕರ್ ವಿಚಾರವನ್ನು ತಿಳಿಸಿ:  ಡಾ. ಸಂಜೀವ್ ಕುಮಾರ್ ಅತಿವಾಳೆ

ಮನೆ ಮನೆಗೆ ಅಂಬೇಡ್ಕರ್ ವಿಚಾರವನ್ನು ತಿಳಿಸಿ:

 ಡಾ. ಸಂಜೀವ್ ಕುಮಾರ್ ಅತಿವಾಳೆ

ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ವತಿಯಿಂದ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬೇಡ್ಕರ್ ವಿಚಾರ ಸಂಕಿರಣ ಹಮ್ಮಿಕೊಂಡಲಾಗಿತ್ತು ಕಾರ್ಯಕ್ರಮದ ಸಾನಿಧ್ಯ ಪೂಜ್ಯಂತೆ ಸಂಘರಕಿತ್ ವಹಿಸಿದ್ದರು ಕಾರ್ಯಕ್ರಮ ಉದ್ಘಾಟನೆ ಸಸಿ ನೀರು ಮೂಲಕ ಡಾಕ್ಟರ್ ಸಂಜೀವ್ ಕುಮಾರ್ ಅತಿವಾಳೆ ಸದಸ್ಯರು ಕರ್ನಾಟಕ ಗಡಿ ನಾಡು ಪ್ರಾಧಿಕಾರ ಬೆಂಗಳೂರು ನೆರೆವೇರಿಸಿದರು ಮತ್ತು ಕಾರ್ಯಕ್ರಮ ಅಧ್ಯಕ್ಷತೆ ಮತ್ತು ಮಛಂದ್ರನಾಥ ಕಾಂಬಳೆ ಅಧ್ಯಕ್ಷರು ಬಾಬಾ ಸಾಹೇಬ್ ಅಂಬೇಡ್ಕರ್ ಕಲಾ ಸಾಹಿತ್ಯ ಸಾಂಸ್ಕೃತಿಕ ಸಂಘ ಆಣದೂರ ವಹಿಸಿದರು ಅದೇ ರೀತಿ ಮುಖ್ಯ ಅತಿಥಿಗಳಾಗಿ ಶ್ರೀ ಚೇತನ್ ಸೋರಳಿ ಅಧ್ಯಕ್ಷರು ಸ್ವಾಮಿ ವಿವೇಕಾನಂದ ಚರಿಟೆಬಲ್ ಟ್ರಸ್ಟ್ ಆಣದೂರು ಆಗಮಿಸಿದ್ದು ಇದರ ಜೊತೆಗೆ ಗ್ರಾಮದ ಪಂಚಾಯತ್ ಸದಸ್ಯರು ಶ್ರೀ ರಾಜೇಶ್ ಕಾಂಬಳೆ ಸುನಿಲ್ ಬಲುರೆ ಸುರೇಶ್ ಸಾಗರ್ ಜೈ ಭೀಮ್ ಸೋಲಾಪುರ ಅದು ವಿಶೇಷ ಉಪನ್ಯಾಸ್ ನೀಡಿರುವ ಸಂಜೀವ್ ರೇಖೆ ಜನಪದ ಗೀತೆ ಹಾಗೂ ಕ್ರಾಂತಿ ಗೀತೆ ಹಾಡುದೊಂದಿಗೆ ರಾಜಕುಮಾರ್ ಗೈಬಾ ರಾಕೇಶ್ ಗುಪ್ತ ನೆರವೇರಿಸಿದರು ಪ್ರಜ್ವಲ್ ಕಾಂಬಳೆ ವಿಕಾಸ್ ಕಾಂಬ್ಳೆ ಪವನ್ ಹಾಗೂ ಊರಿನ ಯುವಕರು ಮಹಿಳೆಯರು ಹಿರಿಯರು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.