ನಗರದಲ್ಲಿ ಬೊಬ್ಬೆ ಪ್ರತಿಭಟನೆ

ನಗರದಲ್ಲಿ ಬೊಬ್ಬೆ ಪ್ರತಿಭಟನೆ

ನಗರದಲ್ಲಿ ಬೊಬ್ಬೆ ಪ್ರತಿಭಟನೆ

ಕಲ್ಯಾಣ ಕರ್ನಾಟಕ ಮತ್ತು ಕಲಬುರಗಿಗೆ ರೈಲ್ವೆ ವಿಭಾಗ, ಏಮ್ಸ್, ಬೀದರ-ಕಲಬುರಗಿ-ಲಿಂಗಸಗೂರು-ಬಳ್ಳಾರಿ ಚತುಷ್ಪತ್ ಹೆದ್ದಾರಿ ಮತ್ತು ಕಲಬುರಗಿ ನಗರಕ್ಕೆ 2 ನೇ ವರ್ತುಲ ರಸ್ತೆ ಮಾಡಬೇಕೆಂದು ಬೊಬ್ಬೆ ಪ್ರತಿಭಟನೆ ಮಾಡಿ ಅಭಿವೃದ್ಧಿ ವಿಷಯದಲ್ಲಿ ಕೇಂದ್ರ ಸರಕಾರ ಮಾಡುತ್ತಿರುವ ಅನ್ಯಾಯ ಹಾಗೂ ಮಲತಾಯಿ ಧೋರಣೆಯನ್ನು ಖಂಡಿಸಿ ಕಲ್ಯಾಣ ನಾಡು ವಿಕಾಸ ವೇದಿಕೆ ವತಿಯಿಂದ ಬೊಬ್ಬೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ದಿನಾಂಕ :-17-1-2025 

ಬೆಳಿಗ್ಗೆ :- 11 ಘಂಟೆಗೆ

ಸ್ಥಳ :- ಕಲಬುರಗಿ ನಗರದ SVP ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ