ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗಲು ಆಸಕ್ತಯುಳ್ಳವರು ಫೇ. 7.ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಲ್ಲು ಮನವಿ
ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗಲು ಆಸಕ್ತಯುಳ್ಳವರು ಫೇ. 7.ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಲ್ಲು ಮನವಿ
ಕಲಬುರಗಿ; ಶಾನ್.ಎಂ.ಎಸ್.ಪಾಟೀಲ್ ಮೆಮೋರಿಯಲ್ ಕಪ್ ರಾಜ್ಯಮಟ್ಟದ 17 ವರ್ಷದ ಒಳಗಿನ 9ನೇ ಓಪನ್ ಸ್ಟೇಟ್ ಕ್ಯೂಖುಷಿನ್ ಲಾಕ್ ಡೌನ್ ಕರಾಟೆ ಟೂರ್ನಮೆಂಟ್ 2025 ಕರಾಟೆ ಚಾಂಪಿಯನ್‌ಷಿಪ್ ಅನ್ನು ಫೇಬ್ರುವರಿ. 9 ರಂದು ನಗರದ ಮಹಾನಗರ ಪಾಲಿಕೆ ಹತ್ತಿರ ಇರುವ ಐಡಿಯಲ್ ಪೈನ್ ಆರ್ಟನಲ್ಲಿ ಹಮ್ಮಿಕೋಳ್ಳಲಾಗಿದೆ ಸದರಿ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಭಾಗಿಯಾಗಲು ಆಸಕ್ತಯುಳ್ಳವರು ಫೇಬ್ರುವರಿ 7.ರ ಒಳಗಾಗಿ ಮೊಬೈಲ್ ನಂ. 9980788712 ಕ್ಕೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಅಂತಾರಾಷ್ಟ್ರೀಯ ಕಪ್ಪು ಪಟ್ಟಿ 2ನೇ ಡಾನ್ ಶಾಖಾ ಮುಖ್ಯಸ್ಥ ಸುನೀಲಕುಮಾರ ಎಸ್.ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.