ಜನೇವರಿ೨೫ ಮತ್ತು ೨೬ರಂದು ಸಸ್ತಾಪೂರದಲ್ಲಿ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೆ ಮಹಾದೇವಿ ತಾಯಿ ಅವರ ೬೦ ನೇ ಹುಟ್ಟು ಹಬ್ಬ ಮಹಿಳಾ ಸಮಾವೇಶ

ಜನೇವರಿ೨೫ ಮತ್ತು ೨೬ರಂದು ಸಸ್ತಾಪೂರದಲ್ಲಿ ಯಲ್ಲಾಲಿಂಗೇಶ್ವರರ ಪುಣ್ಯ ಸ್ಮರಣೆ ಮಹಾದೇವಿ ತಾಯಿ ಅವರ ೬೦ ನೇ ಹುಟ್ಟು ಹಬ್ಬ ಮಹಿಳಾ ಸಮಾವೇಶ

ಜನೇವರಿ೨೫ ಮತ್ತು ೨೬ರಂದು ಸಸ್ತಾಪೂರದಲ್ಲಿ ಯಲ್ಲಾಲಿಂಗೇಶ್ವರರ ಪುಣ್ಯಸ್ಮರಣೆ ಮಹಾದೇವಿ ತಾಯಿ ಅವರ ೬೦ ನೇ ಹುಟ್ಟು ಹಬ್ಬ ಮಹಿಳಾ ಸಮಾವೇಶ

ಬಸವಕಲ್ಯಾಣ: ಸಸ್ತಾಪೂರದ ಶ್ರೀ ಯಲ್ಲಾಲಿಂಗೇಶ್ವರ ಆನಂದ ಆಶ್ರಮದಲ್ಲಿ ಬರುವ ಜನೇವರಿ ೨೬ ಮತ್ತು ೨೭ ರಂದು ಪೂಜ್ಯ ಯಲ್ಲಾಲಿಂಗೇಶ್ವರರ ೩೯ನೆಯ ಪುಣ್ಯ ಸ್ಮರಣೆ,ಪೂಜ್ಯ ಮಹಾದೇವಿ‌ತಾಯಿ ಅವರ ಷಷ್ಠ್ಯಬ್ದಿ ಸಮಾರಂಭ,ತಾಯಿಯವರಿಗೆ ೬೦ ತುಲಾ ಭಾರ,ಮಹಿಳಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿ ದೆ ಎಂದು ಸ್ಬಾಗತ ಸಮಿತಿ ಅಧ್ಯಕ್ಷ ಶಿವಕುಮಾರ ಪಾಟೀಲ ಮತ್ತು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಹೇಳಿಯಲ್ಲಿ ತಿಳಿಸಿದ್ದಾರೆ.

        ೨೬ರಂದು ಗಣರಾಜ್ಯೋತ್ಸವದ ಧ್ವಜಾರೋಹಣ

ಭವ್ಯವಾದ ಯಲ್ಲಾಲಿಂಗೇಶ್ವರವ ಭಾವಚಿತ್ರದೊಂದಿಗೆ ಮಹಾದೇವಿ ತಾಯಿಯವರ ಸಾರೋಟದಲ್ಲಿ ಮೆವಣಿಗೆ, ಭಾಜಾ ಭಜಂತ್ರಿ,ಡೊಳ್ಳು ಕಲಾ ತಂಡದೊಂದಿಗೆ ಆರಂಭವಾಗುವದು ಮಧ್ಯಾಹ್ನ ೧ ಗಂಟೆಗೆ ಮಹಿಳಾ ಸಮಾವೇಶ ಉದ್ಘಾಟನೆ,೨-೩೦ ಕ್ಕೆ ೬೦ ತುಲಾ ಭಾರ ಜರುಗುವವು.ಧರ್ಮ- ಮಹಿಳಾ ಚಿಂ ತನಾ ಗೋಷ್ಠಿ, ಕವಿಗೋಷ್ಠಿ,ಪುಷ್ಪಾರೋಹಣ,ಸಮಾ ರೋಪ,ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಂಡು ಎರಡು ದಿವಸಗಳ ನಡೆಸಲು ಪೂಜ್ಯ ಮಹಾದೇವಿ ತಾಯಿ ಅವರ ನೇತೃತ್ವದಲ್ಲಿ ನಡೆಯುವುದು.ಅನೇಕ ಶರಣ- ಶರಣೆಯರು,ಮಹಿಳೆಯರು,ಪೂಜ್ಯರು,ಸಾಹಿತಿ ಗಳನ್ನು ಆಮಂತ್ರಿಸಲು ಉದ್ದೇಶಿಸಲಾಗಿದೆ ಎಂದು ಪೂರ್ವ ಭಾವಿ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಮಠದ ವ್ಯವಸ್ಥಾಪಕ ಗೌಡಪ್ಪ ಪಾಟೀಲ ತಿಳಿಸಿ ದರು‌

  ‌‌‌‌ ಸಮಿತಿ ಅಧ್ಯಕ್ಷರಾಗಿ ಶಿವಕುಮಾರ ಪಾಟೀಲ, ಉಪಾಧ್ಯಕ್ಷರಾಗಿ ಪ್ರತೀಕ ಮುಳೆ,ಪ್ರಧಾನ ಕಾರ್ಯದಶಿ ೯ ಭೀಮಾಶಂಕರ ಮಳೆ,ಕಾರ್ಯದರ್ಶಿಯಾಗಿ ಮಹಾದೇವ ರೆಡ್ಡಿ ಸಂಯೋಜಕರಾಗಿ ಡಾ.ಗವಿಸಿದ್ಧಪ್ಪ ಪಾಟೀಲ ಅವರನ್ನು ಆಯ್ಕೆ ಮಾಡಲಾಯಿತು.ಅನೇಕ ಮಠದ ಭಕ್ತಾದಿಗಳು ಹಾಗೂ ಸಸ್ತಾಪೂರ ಗ್ರಾಮಸ್ಥರು ಪಾಲ್ಗೊಂಡು ಅದ್ದೂರಿಯಾಗಿ ಆಚರಿಸಲು ನಿರ್ಧರಿಸ ಲಾಯಿತು