ಜ.11.ರಂದು ಕಾರಣಾಂತರಗಳಿಂದ ಜನ್ಮದಿನ ಆಚರಿಸುವದಿಲ್ಲಾ : ನಟ ಸಿದ್ದು ಎನ್. ಆರ್
ಜ.11.ರಂದು ಕಾರಣಾಂತರಗಳಿಂದ ಜನ್ಮದಿನ ಆಚರಿಸುವದಿಲ್ಲಾ : ನಟ ಸಿದ್ದು ಎನ್. ಆರ್
ಕಲಬುರಗಿ; ಜನೇವರಿ 11 ರಂದು ಪ್ರತಿವರ್ಷದಂತೆ ನಿಮ್ಮೊಡನೆ ಜನ್ಮದಿನವನ್ನು ಸಂಭ್ರಮಿಸುವ ಉತ್ಸಾಹವಿದ್ದರೂ ಕಾರಣಾಂತರಗಳಿಂದ ಈ ವರ್ಷವೂ ಆಚರಿಸಲಾಗುತ್ತಿಲ್ಲ ಕ್ಷಮೆಯಿರಲಿ. ಎಂದು ನಟ ಸಿದ್ದು ಎನ್. ಆರ್ ಹೇಳಿದ್ದಾರೆ.
ಎಲ್ಲಿರುತ್ತಿರೋ ಅಲ್ಲಿಂದಲೇ ಹರಸಿ ಹಾರೈಸಿ ಸ್ನೇಹಿತರೆ ಹಾಗೂ ನನ್ನ ಎಲ್ಲಾ ಪ್ರೀತಿಯ ಅಭಿಮಾನಿ ಬಂಧುಗಳೇ, ಸದ್ಯಕ್ಕೆ ಕೆಲವೊಂದಿಷ್ಟು ವಿಚಾರಗಳಿಂದ ನಾನು ಚಿತ್ರರಂಗದಿಂದ ದೂರ ಉಳಿದಿದ್ದೇನೆ ಚಿತ್ರರಂಗ ನನಗೆ ಸಾಕಷ್ಟು ಅನುಭವ.ಸಂಪತ್ತು ಇದೆಲ್ಲದಕ್ಕೂ ಮಿಗಿಲಾಗಿ ಸಾವಿರಾರು ಪ್ರೀತಿಸುವ ಅಭಿಮಾನಿಗಳ ಹೃದಯವನ್ನು ನೀಡಿದೆ ಆದಕಾರಣ ನಿಮ್ಮೆಲ್ಲರ ನಿರೀಕ್ಷೆಯಂತೆ ಒಂದು ಅದ್ಭುತ ಕಥೆಯೊಂದಿಗೆ ಮತ್ತೆ ಚಿತ್ರರಂಗಕ್ಕೆ ಪ್ರವೇಶಿಸಲಿದ್ದೇನೆ ಆ ಸಮಯದಲ್ಲಿ ನಾವೆಲ್ಲರೂ ಸಾಕಷ್ಟು ಒಳ್ಳೆಯ ವಿಷಯಗಳೊಂದಿಗೆ ಸಿಗೋಣ ಸಂಭ್ರಮಿಸೋಣ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ ಸದಾ ನೊಂದಿಗೆ ಇರಲಿ ಎಂದು ಪ್ರಕಟಣೆಯ ಮೂಲಕ ಪ್ರಾರ್ಥಿಸುತ್ತೇನೆ
.