ಸರಕಾರಿ ನೌಕರು ತಮಗಾದ ಅನ್ಯಾಯವನ್ನು ಖಂಡಿಸಿ ಶಾಸಕರಿಗೆ ಮನವಿ

ಸರಕಾರಿ ನೌಕರು ತಮಗಾದ ಅನ್ಯಾಯವನ್ನು ಖಂಡಿಸಿ ಶಾಸಕರಿಗೆ ಮನವಿ

ಸರಕಾರಿ ನೌಕರು ತಮಗಾದ ಅನ್ಯಾಯವನ್ನು ಖಂಡಿಸಿ ಶಾಸಕರಿಗೆ ಮನವಿ 

ಹುಮನಾಬಾದ : ಹುಮನಾಬಾದ ಪಟ್ಟಣದಲ್ಲಿ ಇಂದು ಸರಕಾರಿ ನೌಕರು ತಮಗಾದ ಅನ್ಯಾಯವನ್ನು ಖಂಡಿಸಿ ತಾನಾ ಶಾಹಿ ಧೋರಣೆ ತೋರುತ್ತಿರುವ ಸ್ಥಳೀಯ ನೌಕರ ಸಂಘದ ಮಾಜಿ ಅಧ್ಯಕ್ಷರಾದ ನಾಗಶೆಟ್ಟಿ ಡುಮಣ್ಣಿ ಅವರ ನಡೆಗೆ ಬೆಸರವಾಗಿ ಎಲ್ಲಾ ಹಂತದ ಅಧಿಕಾರಿಗಳು ನೌಕರರು ಮಾನ್ಯಶಾಕರ ಗೃಹ ಕಛೇರಿ ಹಾಗು ಮಾನ್ಯ ವಿಧಾನಪರಿಷತ್ತು ಸದಸ್ಯರಲ್ಲಿ ಮನವಿಯನ್ನು ಸಲ್ಲಿಸಿದರು .

ಸಂಘದ ನೌಕರರಾದ ಶ್ರೀಧರ ಚವ್ಹಾಣ ಮಾತನಾಡಿ ನೌಕರರಿಗಾದ ಅನ್ಯವನ್ನು ಬಿಡಿ ಬಿಡಿ ಯಾಗಿ ಹೆಳ್ಳುತ್ತ ನಮ್ಮ ವೆತನದಿಂದ ನಾವು ಪ್ರತಿವರ್ಷ ಸದಸ್ಯತ್ವ ಶುಲ್ಕ ಭರಿಸುತ್ತಿದ್ದರು ನಮಗೆ ನ್ಯಾಯಯುತವಾದ ಮತದಾನ ಮಾಡುವ ಹಕ್ಕು ಇಲ್ಲದ ಈ ಸಂಘದ ಧೋರಣೆಯನ್ನು ಖಂಡಿಸಿದರು , ಚುನಾವಣಾ ಕಛೇರಿ ಮುಚ್ಚಿದರು ಸಹ ಮಾಜಿ ಅಧ್ಯಕ್ಷರು ತಮ್ಮ ಸಂಘ ಅವಿರೋಧ ಆಯ್ಕೆ ಯಾಗಿದೆ ಎಂದು ಘೋಷಣೆ ಮಾಡಿಕೋಂಡಿದ್ದಾರೆ, ಇದು ಯಾವ ನಿಯಮದಡಿ ಎಂದು ನಮಗೆ ಇಂದಿಗು ಕಾಡುವ ಪ್ರಶ್ನೆ , ಚುನಾವಣೆ ಯದುರಿಸದೆ ಗೆಲುವು ಯಾವ ಲೆಕ್ಕ ಇಂತಹ ವಾಮಮಾರ್ಗದ ಚುನಾವಣಾ ನೀತಿ ನಮ್ಮ ತಾಲ್ಲೂಕಿಗೆ ಅಪಕಿರ್ತ ಇಂತಹ ಚುನಾವಣೆ ಭಹಿಸ್ಕರಿಸಿ ನ್ಯಾಯಯುತವಾದ ಚುನಾವಣೆ ಆಗಲಿ ಎಂದು ಶಾಸಕರಿಗೆ ಮನವಿ ಮಾಡಿಕೊಂಡಿದ್ದರು .

 ಶಾಸಕರಾದ ಸಿದ್ದಲಿಂಗಪ್ಪ ಪಾಟೀಲ ಅವರು ಪೋನ್ ಮುಖಾಂತರ ಮಾತನಾಡಿ ನಿಮ್ಮ ಬೇಡಿಕೆ , ನಿಮಗಾದ ಅನ್ಯಾದ ವಿರುದ್ಧ ನಾನು ಸಂಭದಿಸದವರ ಜೋತೆ ಮಾತನಾಡಿ ನ್ಯಾಯುತ ಚುನಾವಣೆ ಮಾಡಲು ಹೆಳುತ್ತೆನೆ ಎಂದು ಭರವಸೆ ನೀಡಿದರು,

 ನಂತರ ವಿಧಾನ ಪರಿಷತ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ ಅವರಿಗು ಮನವಿಮಾಡಿಕೊಂಡು ಸಂಘದ ಸದಸ್ಯರಾದ ಶರದ ನಾರಯಣಪೆಟಕರ ಮನವಿ ಪತ್ರ ನೀಡಿ ನಮಗಾದ ಅನ್ಯಾಯ ಸತತ ಒಂದು ತಿಂಗಳಿದ ನಿರಂತರ ನ್ಯಾಯಕಾಗಿ ಹೋರಾಟ ಮಾಡುತ್ತ ಬಂದಿದ್ದೆವೆ ಎಂದಿಗು ಸಹ ನಮ್ಮ ನೌಕರರು ಯಾವುದೇ ಕಾರಣಕ್ಕು ಅನ್ಯಾಯದ ವಿರುಧ್ಧ ಹೋಗಲ್ಲಿಲ ನಮಗಾದ ಅನ್ಯಾಯ ವನ್ನು ತಮ್ಮ ಮುಂದೆ ಹೆಳ್ಳುತ್ತಿದ್ದೆವೆ ತಾವು ನಮಗೆ ನ್ಯಾಯ ಒದಗಿಸಿ ಕುಡುವಿರಿ ಎಂದು ಭಾವಿಸುತ್ತೇವೆ ಎಂದು ನುಡಿದರು,

ನೌಕರರ ಮನವಿಯನ್ನು ಪಡೆದ ವಿಧಾನ ಪರಿಷತ ಸದಸ್ಯರು ಮಾತನಾಡಿ ನ್ಯಾಯದ ಪರ ನಾನು ಸದಾ ಸಿಧ , ನಿಮಗಾದ ಅನ್ಯಾಯ ನಾನು ಸಂಭದಿಸಿದ ಎಲ್ಲರಿಗು ಮಾತನಾಡುವೆ ಎಂದು ಭರವಸೆ ನಿಡಿದರು

ಮನವಿ ಪತ್ರ ನೀಡುವಲ್ಲಿ ಜಿಲ್ಲಾ ಪ್ರಾಥಮಿಕ ಶಾಲ ಶಿಕ್ಷಕರ ಸಂಘದ ಅಧ್ಯಕ್ಷರಾದ ರವೀಂದ್ರ ರೆಡ್ಡಿ ಮಾಲಿಪಾಟೀಲ, ಡಾ ಶಾಂತಕುಮಾರ ಸಿದ್ದೇಶ್ವರ, ಡಾ. ಶಿವಕುಮಾರ ಸಿದ್ದೇಶ್ವರ , ಡಾ. ಗೋವಿಂದ, ಲಿಂಗರಾಜ ಅರಸ, ರಾಹುಲ ಪ್ರಸಾದ , ಭಿಮರಾವ ಪ್ರಸಾದ, ಶಂಭುಲಿಂಗ ರೊಗನ, ವೀರಣ್ಣ ಪಂಚಾಳ, ಶೇಖ ಮಹೆಬುಬ ಪಟೇಲ, ನಾಗರಾಜ ಶಿರಮುಂಡಿ , ಮಲ್ಲಿಕಾರ್ಜುನ ಹಚ್ಚೆ, ರಾಮನ ಗೌಡ,, ಪ್ರದಿಪಕುಮಾರ ಕುಂಬಾರ, ಅಯುಬಖಾನ, ಶಿವರಾಜೆ ಮೆತ್ರೆ, ಶ್ರೀಂಕಾತ ಸುಗಿ, ಶಂಕರ ಬೀರಾದರ , , ಪ್ರೇಮ ನಲಾವಾಡಿ , ಸಾರಿಕಾ ಗಂಗಾ, ಭುವನೇಶ್ವರಿ, ಶ್ರೀಮತಿಬಾಯಿ, ಅಂಬಿಕಾ ಚಳಕಾಪುರೆ,ಅನೇಕ ಇಲಾಖೆಯ ಸದಸ್ಯರು ನೌಕರರು ಭಾಗಿಯಾಗಿದ್ದರು,