ಆಳಂದ ಪೊಲೀಸರ ಕಾರ್ಯಾಚರಣೆ 22 ಮೊಬೈಲ್ ಗಳು ಜಪ್ತಿ ಮಾಡಿ ವಾರಸುದಾರರಿಗೆ ಎಸ್ಪಿಯವರಿಂದ ಹಸ್ತಾಂತರ
ಆಳಂದ ಪೊಲೀಸರ ಕಾರ್ಯಾಚರಣೆ 22 ಮೊಬೈಲ್ ಗಳು ಜಪ್ತಿ ಮಾಡಿ ವಾರಸುದಾರರಿಗೆ ಎಸ್ಪಿಯವರಿಂದ ಹಸ್ತಾಂತರ
ಆಳಂದ : ಕಲಬುರಗಿ ಎಸ್ಪಿ. ಅಡ್ಡೂರು ಶ್ರೀನಿವಾಸಲು, ಪೊಲೀಸ್ ಹೆಚ್ಚುವರಿ ಎಸ್ಪಿ ಮಹೇಶ ಮೇಘಣ್ಣನವರ ಆಳಂದ ಡಿ ವೈ ಎಸ್ಪಿ ಬಿ ಆರ್ . ಗೋಪಿ ಯವರ ಮಾರ್ಗದರ್ಶನದಲ್ಲಿ ಪಿ.ಐ.ಶರಣಬಸಪ್ಪ ಕೋಡ್ಲಾ ಪಿ.ಎಸ್.ಐ. ಭೀಮರಾಯ ಬಂಕ್ಲಿ. ಪೋಲೀಸ ಪೇದೆ ಶಿವಲಿಂಗ ಘಂಟೆ ಪೋಲಿಸರ ರವರುಗಳು ಕಳ್ಳತನವಾದ 22 ಮೊಬೈಲಗಳು ಸುಮಾರು ನಾಲ್ಕು ಲಕ್ಷ ಐವತ್ರೊಂಬತ್ತು ಸಾವಿರ ರೂಪಾಯಿ ಬೆಲೆ ಬಾಳುವ ಮೊಬೈಲಗಳನ್ನು ಜಪ್ತಿ ಮಾಡಿ ವಾರಸುದಾರರಿಗೆ ಎಸ್ಪಿ ಅಡ್ಡೂರು ಶ್ರೀನಿವಾಸಲು ರವರ ಮೂಲಕ ಹಸ್ತಾಂತರಿಸಲಾಯಿತು ಆಳಂದ ಪೊಲೀಸರ ಕಾರ್ಯ ವೈಖರಿಯನ್ನು ಪ್ರಶಂಸಿದರು.
ಈ ಸಂದರ್ಭದಲ್ಲಿ ಪಿ.ಐ ಶರಣಬಸಪ್ಪಾ ಕೋಡ್ಲಾ, ಪಿ.ಎಸ್.ಐ ಭೀಮರಾಯ ಬಂಕ್ಲಿ ಮಹೆಬೂಬ ಶೇಖ. ಗಣಪತಿ ಘಂಟೆ. ಶಿವಲಿಂಗಪ್ಪ ಘಂಟೆ, ಮಹಾಂತೇಶ ದೇಸಾಯಿ, ಮಹ್ಮದ . ಶರಣಮ್ಮ ಸಿಂಗೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು
ವರದಿ ಡಾ ಅವಿನಾಶ S ದೇವನೂರ