ವೈದ್ಯಕೀಯ ಅಧಿಕಾರಿಗಳಿಗೆ ಹೊಸ ಅಪರಾಧಿಕ ಕಾನೂನುಗಳ ತರಬೇತಿ

ವೈದ್ಯಕೀಯ  ಅಧಿಕಾರಿಗಳಿಗೆ ಹೊಸ ಅಪರಾಧಿಕ ಕಾನೂನುಗಳ ತರಬೇತಿ

ವೈದ್ಯಕೀಯ ಅಧಿಕಾರಿಗಳಿಗೆ ಹೊಸ ಅಪರಾಧಿಕ ಕಾನೂನುಗಳ ತರಬೇತಿ

ಕಲಬುರಗಿ ಜಿಲ್ಲೆಯ ಸರ್ಕಾರಿ / ಖಾಸಗಿ ವೈದ್ಯಾಧಿಕಾರಿಗಳು, ವೈದ್ಯಕೀಯ ಇಲಾಖೆಯ ಅಧಿಕಾರಿ / ಸಿಬ್ಬಂದಿಯವರಿಗೆ ಹೊಸ ಅಪರಾಧಿಕ ಕಾನೂನುಗಳ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು ಉದ್ಘಾಟಿಸಿದರು. ಪಿ.ಟಿ.ಸಿ ಎಸ್.ಪಿ ಮತ್ತು ಪ್ರಾಂಶುಪಾಲರಾದ ಡೆಕ್ಕಾ ಕಿಶೋರ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ್, ಪಿಐಗಳಾದ ಶಾಂತಿನಾಥ ಬಿ.ಪಿ, ಹುಸೇನ್ ಭಾಷಾ ಸೇರಿದಂತೆ ಇತರರು ಇದ್ದರು.