ಆಕಾಶವಾಣಿಯಲ್ಲಿ ಜೀವಾ ಆಸ್ಪತ್ರೆಯ ಉದ್ಘಾಟನೆ ವರದಿ
ಆಕಾಶವಾಣಿಯಲ್ಲಿ ಜೀವಾ ಆಸ್ಪತ್ರೆಯ ಉದ್ಘಾಟನೆ ವರದಿ
ಕಲಬುರಗಿ : ನೂತನವಾಗಿ ಆರಂಭಗೊಂಡ ಜೀವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದ ವರದಿಯನ್ನು ಕಲಬುರ್ಗಿ ಆಕಾಶವಾಣಿಯು ಡಿಸೆಂಬರ್ 31ರಂದು ಬೆಳಗ್ಗೆ 8.30 ಕ್ಕೆ ಬಿತ್ತರಿಸಲಿದೆ.
ನಗರದ ಸಂತೋಷ್ ಕಾಲೋನಿಯಎಲ್ಲಿ ಆರಂಭಿಸಲಾದ 30 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಡಿಸೆಂಬರ್ 27ರಂದು
ಉದ್ಘಾಟಿಸಲಾಗಿದ್ದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಡಾ. ಸಿ.ಎನ್ ಮಂಜುನಾಥ್, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ್ ಹಾಗೂ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಉದ್ಘಾಟನಾ ಸಮಾರಂಭದ ವರದಿಯನ್ನು ಕಲಬುರ್ಗಿ ಆಕಾಶವಾಣಿ ಬಿತ್ತರಿಸಲಿದೆ ಇಂದು ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ್ ರುಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.