811 ವಿದ್ಯಾರ್ಥಿಗಳಿಂದ ಸಾಮಾನ್ಯ ಪ್ರವೇಶ ಪರೀಕ್ಷೆ
811 ವಿದ್ಯಾರ್ಥಿಗಳಿಂದ ಸಾಮಾನ್ಯ ಪ್ರವೇಶ ಪರೀಕ್ಷೆ
ಕಮಲನಗರ: ಪಟ್ಟಣ ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಾಂತಿವರ್ಧಕ ಪದವಿಪೂರ್ವ ಕಾಲೇಜು ಕಮಲನಗರನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪಿ ಯು ಸಿ ಯ free schelarship exam ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತು.
ಈ ಪರೀಕ್ಷೆಯಲ್ಲಿ ಕಮಲನಗರ ತಾಲೂಕಿನ ಸುತ್ತಮುತ್ತಲಿನ ವಿದ್ಯಾರ್ಥಿಗಳು ಪರೀಕ್ಷೆಗೆ ಉತ್ಸಾಹದಿಂದ ಭಾಗವಹಿಸಿದ್ದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಇಂತಹ
ಸಾಮಾನ್ಯ ಪರೀಕ್ಷೆ ಬರೆದ ಮೊಟ್ಟ ಮೊದಲು ಇಷ್ಟೊಂದು ಮಕ್ಕಳು 811 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದು ದಾಖಲೆ ಯಾಗಿದೆ.
ಈ ಸಂದರ್ಭದಲ್ಲಿ ಶಾಂತಿ ವರ್ಧಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವಾಜಿ ಆರ್ ಹಾಗೂ ಎಚ್ ಸಂಯೋಜಕರಾದ ಸಂಜುಕುಮಾರ ಚನ್ನಾಲ್ಲೇ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ.ವಿಜಯ ಕುಮಾರ್ ವಾರದ ಉಪನ್ಯಾಸಕರಾದ ಓಂಕಾರ ಸೂರ್ಯ ವಂಶಿ ನಾಗನಾಥ ಕೊಳ್ಳ ಕಾಳಿದಾಸ ಭೌಧೆ ವೆಂಕಟ್ ಮೋರೆ ಶ್ರೀಕಾಂತ ಪ್ಯಾಗೆ ಸುನಿಲ್ ಬರೋಲ್ಲೆ ಶಿವಶಂಕರ್ ವಡೆಕರ್ ಶರಣ್ ಗೌಡ ಪಾಟೀಲ ಶಿವಶಂಕರ್ ಕಂಬ್ಳೆ ಬಸವವಂಬಿಕಾ ಕಾದಂಬಿನಿ ಮೇತ್ರೆ ವಿಜಯಲಕ್ಷ್ಮಿ ಹಾಗೂ ವಿದ್ಯಾರ್ಥಿಗಳು ಇದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
