ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸನ್ಮಾನಿಸಿದರು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಸನ್ಮಾನಿಸಿದರು
ಕಲಬುರಗಿ: ಮಕ್ತಂಪುರ್ ಬಡಾವಣೆಯ ಬಸವಣ್ಣ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಾಗೂ ಶರಣಬಸಪ್ಪ ಆರ್ ಹೆಗ್ಗಣಿ ಬಸವ ಕೃಪಾ ದಾಲ್ ಇಂಡಸ್ಟ್ರೀಸ್ ,ಚಂದ್ರಕಾಂತ್ ಆರ್ ಕಾಳಗಿ, ರವೀಂದ್ರ ಸದಾಶಿವ್ ಮಹಾಗಾವ್, ಅಶೋಕ್ ಇಂಡಿ ನೇತೃತ್ವದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಲಬುರ್ಗಿ ಜಿಲ್ಲಾ ಘಟಕದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ನಗರದ ಮಕ್ತಂಪುರ ಬಸವ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷರಾದ ಶಾಂತಕುಮಾರ್ ಬಿ ಬಿಲಗುಂದಿ, ಶಿವಶಂಕ್ರಪ್ಪ ಎಸ್ ಹೊಸಗೌಡ್ರು, ಡಾ. ಜಗನ್ನಾಥ್ ಬಿ ಬಿಜಾಪುರ್, ರೇಣುಕಾನಂದ ಚೌದರಿ, ಅಣವೀರಪ್ಪ ಕಾಳಗಿ, ರಾಜಶೇಖರ್ ಕಲ್ಯಾಣಿ, ಸಚಿನ್ ನಂದ್ಯಾಳ ಇವರು ನೂತನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ರಾಜು ಗೌಡ ನಾಗನಹಳ್ಳಿ, ಚಂದ್ರಶೇಖರ್ ಬೆಣ್ಣೂರ, ಮಹೇಶ್ ರೆಡ್ಡಿ, ಕಲಬುಗಿ ಜಿಲ್ಲಾ ಸಾರ್ವಜನಿಕ ಕಾನೂನು ಕಾಯ್ದೆ ವಿಭಾಗದ ಜಿಲ್ಲಾ ಅಧ್ಯಕ್ಷರಾದ ವೀರಣ್ಣ ಎಂ ಬೇಲೂರೆ, ಕಾರ್ಯದರ್ಶಿಗಳಾದ ಶರಣು ಟೆಂಗಳಿ, ಶರಣು ಸಜ್ಜನ್, ಉದಯಕುಮಾರ್ ಜೇವರ್ಗಿ, ಸಂಘಟನಾ ಕಾರ್ಯದರ್ಶಿಯಾದ ವೀರು ಪಾಟೀಲ್ ರಾಯ್ ಕೋಡ್, ಕಾರ್ಯಕಾರಿಣಿ ಸದಸ್ಯರಾದ ರವೀಂದ್ರ, ಸದಾಶಿವು ಮಹಾಗಾವ್, ಅಶೋಕ್ ಇಂಡಿ, ಶಾಂತು ಇವರಿಗೆ ಸನ್ಮಾನಿಸಿದರು. ಬಡಾವಣೆ ಮುಖಂಡ ಡಾ. ಮಲ್ಲಿನಾಥ್ ಹಾಗೂ ಕಲ್ಯಾಣ ಕಹಳೆ ಕನ್ನಡ ದಿನಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ್ ಪಾಳಾ ಇವರ ಜನ್ಮದಿನದ ಪ್ರಯುಕ್ತ ಅವರಿಗೂ ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಸುಧಾ ಹಾಲ್ ಕಾಯಿ ಜಿಲ್ಲಾ ಅಧ್ಯಕ್ಷರಾದ ಜ್ಯೋತಿ ಎಂ ಮರಗೋಳ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ಸಿದ್ದಮ್ಮ ಪಾಟೀಲ್ ಕಾರ್ಯದರ್ಶಿ ಶ್ರೀದೇವಿ ಸಾಸಣಗೇರಿ ಅನ್ನಪೂರ್ಣ ಸಂಗನಶೆಟ್ಟಿ, ಇವರಿಗೆ ಬಸವಾದಿ ಶರಣೆಯರ ಬಳಗ ಉಪಾಧ್ಯಕ್ಷರಾದ ನಿರ್ಮಲಾ ಎಸ್ ಹೊಸಗೌಡ್ರು ಲತಾ ಬಿಲಗುಂದಿ ಸವಿತಾ ಉದ್ನೂರ್ ಅನಿತಾ ನಂದ್ಯಾಳ್ ಗಂಗೂಬಾಯಿ ಗಂಗಸಿರಿ, ಸನ್ಮಾನಿಸಿದರು..
ಬಡಾವಣೆಯ ಮುಖಂಡರಾದ ಅವಿನಾಶ್ ಗಂಪಾ, ರವಿ ಪಾಟೀಲ್, ಶರಣಬಸಪ್ಪ ಕೋಳಕೂರ್, ಜಗನ್ನಾಥ್ ಬಿಲಗುಂಡಿ, ಶಿವಯೋಗಪ್ಪ ಹತ್ತಿ, ಸಚಿನ್ ನಂದ್ಯಾಳ್, ಗಜಾನನ ಗಂಗಸಿರಿ, ಶಿವಂ ಉದನೂರ ಸೇರಿದಂತೆ ಬಡಾವಣೆಯ ಹಿರಿಯರು ತಾಯಂದಿರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಚಂದ್ರಕಾoತ್ ಆರ್ ಕಾಳಗಿ ವಕೀಲರು ಹಾಗೂ ನಾನಾಗೌಡ ಪಾಟೀಲ ಅವರು ನೆರವೇರಿಸಿದರು.