ಕನಸಿನ ಭಾರತ ವರದಿಗಾರ ಜೆಟ್ಟಪ್ಪ ಪೂಜಾರಿಗೆ ಮಾಧ್ಯಮ ರತ್ನ ಪ್ರಶಸ್ತಿ. ಮಾಳಿಂಗರಾಯ ಕಾರಗೊಂಡ ಹರ್ಷ.

ಕನಸಿನ ಭಾರತ ವರದಿಗಾರ  ಜೆಟ್ಟಪ್ಪ ಪೂಜಾರಿಗೆ  ಮಾಧ್ಯಮ ರತ್ನ ಪ್ರಶಸ್ತಿ. ಮಾಳಿಂಗರಾಯ ಕಾರಗೊಂಡ ಹರ್ಷ.

ಕನಸಿನ ಭಾರತ ವರದಿಗಾರ ಜೆಟ್ಟಪ್ಪ ಪೂಜಾರಿಗೆ ಮಾಧ್ಯಮ ರತ್ನ ಪ್ರಶಸ್ತಿ. ಮಾಳಿಂಗರಾಯ ಕಾರಗೊಂಡ ಹರ್ಷ.

ಯಡ್ರಾಮಿ ತಾಲ್ಲೂಕಿನ ಕನಸಿನ ಬಾರತ ದಿನ ಪತ್ರಿಕೆಯ ವರದಿಗಾರರಾದ ಜೆಟ್ಟೆಪ್ಪ ಎಸ್ ಪೂಜಾರಿಗೆ ಮಾಧ್ಯಮ ರತ್ನ ಪ್ರಶಸ್ತಿ ಬಂದಿದು ತುಂಬಾ ಹರ್ಷವಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಹರ್ಷ ವ್ಯಕ್ತಪಡಿಸಿ ಪೂಜಾರಿ ಅವರಿಗೆ ಶುಭಾಶಯ ಕೋರಿದರು ಅದೇ ರೀತಿಯಾಗಿ ಸಂವಿಧಾನದ ನಾಲ್ಕನೇ ಅಂಗವೆಂದು ಪರಿಗಣಿಸಲ್ಪಡುವ ಪತ್ರಿಕಾ ಮಾಧ್ಯಮವು ಸರಕಾರದ ಹಾಗೂ ಸಾರ್ವಜನಿಕರ ಸಂಪರ್ಕದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಹಾಗೂ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಮತ್ತು ಸರ್ಕಾರಕ್ಕೆ ಚಾಟಿ ಬಿಸಿ ಜನರಲ್ಲಿ ಜಾಗೃತಿ ಮನೋಭಾವನೆಯನ್ನು ಬೆಳೆಸುವಲ್ಲಿ ಪತ್ರಿಕಾ ಮಾಧ್ಯಮದ ಪಾತ್ರ ಮಹತ್ವದ್ದಾಗಿದ್ದೆ ಆದ್ದರಿಂದ ದೇಶದ ನಾಲ್ಕನೇ ಸೈನಿಕರಂತೆ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಜೀವದ ಹಂಗು ತೋರಿದು ಸಮಾಜದ್ರೋಹಿ ಮತ್ತು ದೇಶದ್ರೋಹಿ ಭ್ರಷ್ಟಾಚಾರಿಗಳ ವಿರುದ್ಧ ದೇಶದ ಒಳಗಡೆ ನಡೆಯುವ ಅನಧಿಕೃತ ಚಟುವಟಿಕೆಗಳನ್ನು ಪತ್ರಿಕಾ ಮಾಧ್ಯಮದಲ್ಲಿ ನಿರಂತರ ಸುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ ಅದೇ ರೀತಿಯಾಗಿ ಯಡ್ರಾಮಿ ತಾಲೂಕಿನ ಕನಸಿನ ಭಾರತ ದಿನಪತ್ರಿಕೆಯ ವರದಿಗಾರರಾದ ಜೆಟ್ಟಪ್ಪ ಎಸ್ ಪೂಜಾರಿ ಬೀಳವಾರ ಅವ್ರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲ್ಬುರ್ಗಿ ವತಿಯಿಂದ ಜಿಲ್ಲಾಧ್ಯಕ್ಷರಾದ ಡಾ. ಮಲ್ಲಿಕಾರ್ಜುನ್ ನಾಯ್ಕೋಡಿ ಅವರ ನೇತೃತ್ವದಲ್ಲಿ ಶರಣಬಸವೇಶ್ವರ ಅನುಭವ ಮಂಟಪದಲ್ಲಿ ರೈತರ ಉತ್ಸವ ಸುಗ್ಗಿ ಹಬ್ಬ ಹಾಗೂ ಜಿಲ್ಲಾ ಮಟ್ಟದ ರೈತರ ಸಮಾವೇಶ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜೆಟ್ಟಪ್ಪ ಪೂಜಾರಿ ಅವರ ಪತ್ರಿಕಾ ರಂಗದ ಸೇವೆಯನ್ನು ಗುರುತಿಸಿ ಮಾಧ್ಯಮ ರತ್ನ ಪ್ರಶಸ್ತಿ ನೀಡಿರುವುದು ತುಂಬಾ ಹರ್ಷವಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾದ ಮಾಳಿಂಗರಾಯ ಕಾರಗೊಂಡ ಅವರು ಹರ್ಷ ವ್ಯಕ್ತಪಡಿಸಿ ಶುಭಾಶಯ ಕೋರಿದ್ದಾರೆ