ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ
ಕಲಬುರಗಿ ಜಿಲ್ಲೆಯ ಕರ್ನಾಟಕ ಜಾನಪದ ಪರಿಷತ್ತು ಎರಡು ವರ್ಷಗಳಿಂದ ಜಾನಪದದ ಕಾರ್ಯಚಟುವಟಿಕೆಗಳನ್ನು ಉತ್ತಮವಾಗಿ ನಡೆಸಿಕೊಂಡು ಜನಮೆಚ್ಚುಗೆಗಳಿಸಿದೆ.
ಸಂಘದ ಚಟುವಟಿಕೆ ಮತ್ತು ಪದಾಧಿಕಾರಿಗಳ ನೇಮಕ ಕುರಿತು ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಎ.ಕೆ.ರಾಮೇಶ್ವರ ಅವರು ನೇತೃತ್ವದಲ್ಲಿ ಸಭೆ ಕರೆಯಲಾಯಿತು,
ಸಭೆಯಲ್ಲಿ ಪರಿಷತ್ತಿನ ನಿರ್ದೇಶಕರಾದ ಕೆ.ಎಸ್ ಬಂದು, ಮಹಿಳಾ ಪ್ರತಿನಿಧಿ ವಿಶಾಲಾಕ್ಷಿ ಕರೆಡ್ಡಿ,ಭಾನುಕುಮಾರ ಗಿರೇಗೋಳ, ಮತ್ತು ಪರಿಷತ್ತಿನ ಅಧ್ಯಕ್ಷರ ಸಿ.ಎಸ್.ಮಾಲಿ ಪಾಟೀಲ ಸಭೆಯಲ್ಲಿ
ಜನಪದಾಧಿಕಾರಿಗಳು ಪರಿಷತ್ತಿನ ಕಾರ್ಯ ಚಟುವಟಿಗಳಿಗೆ ಸಮಯ ಕೊಡಲು ಸಾಧ್ಯ ವಾಗುತ್ತಿಲ್ಲ ಎಂದು ಹೇಳಿರುವ ಪದಾಧಿಕಾರಿಗಳನ್ನು ಮುಟುಕುಗೊಳಿಸಲಾಯಿತು.
ನಂತರ ಹೊಸ ಪದಾಧಿಕಾರಿಗಳ ಆಯ್ಕೆಯ ಮಾಡಲು ಸಭೆ ನಿರ್ಧರಿಸಿತು.
ಈ ಕೆಳಗಿ ನಂತೆ ಹುದ್ದೆ ನೀಡಲಾಗಿದೆ. ಕರ್ನಾಟಕ ಜಾನಪದ ಪರಿಷ ತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಡಿ.ಪಿ.ಸಜ್ಜನ, ಕಾರ್ಯದರ್ಶಿಗಳಾಗಿ(ಕಛೇರಿ ಆಡಳಿತ)ಡಾ.ಹಣ ಮಂತ್ರಾಯ ರಾಂಪೂರ ,
(ಸಾಂಸ್ಕೃತಿಕ)ಶ್ರೀಮತಿ ರೇಣುಕಾ.ಎಸ್,
ಖಜಾಂಚಿಯಾಗಿ ಶ್ರೀ ಭಾನುಕುಮಾರ ಗಿರೇಗೋಳ,
ಸಂಘಟನಾ ಕಾರ್ಯದರ್ಶಿ ಶ್ರೀ ಶರಣಬಸಪ್ಪ ಬೆಳಕೇರಿ,
ಮಹಿಳಾ ಪ್ರತಿನಿಧಿ(ಸಂ ಘಟನೆ)ಡಾ.ವಿಶಾಲಾಕ್ಷಿ.ವಿ.ಕರಡ್ಡಿ,
ಮಹಿಳಾಪ್ರತಿನಿಧಿ(ಸಾಂಸ್ಕೃತಿಕ)ಶ್ರೀಮತಿ ಟಿ.ಸಿ. ಮಾಲಿಪಾಟೀಲ(ಉಮಾದೇವಿ)
ಸದಸ್ಯರುಗಳಾಗಿ,ಶ್ರೀ ರಾ ಜಶೇಖರ ಸಿರಗೂರ,ಶ್ರೀ ಬಸವರಾಜ ಪಾಟೀಲ,ಶ್ರೀ ಜೈಸಿಂ ಗ್ ಜಾಧವ,ಶ್ರೀಮತಿ ಮಹಾಲಕ್ಷ್ಮಿ ಪಾಟೀಲ,ಕು.ಮೇನಕಾ ದೇಶಪಾಂಡೆ ಇವರುಗಳು ಜಿಲ್ಲಾದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.