ಕ್ರಿಸ್ತ ಜಯಂತಿ ಆಚರಣೆ

ಕ್ರಿಸ್ತ ಜಯಂತಿ ಆಚರಣೆ

ಕ್ರಿಸ್ತ ಜಯಂತಿ ಆಚರಣೆ

ಕಲಬುರಗಿ: ನಗರದ ಹಿಂದುಸ್ಥಾನಿ ಕವನಂಟ್ ಚರ್ಚ್ನಲ್ಲಿ ಕ್ರಿಸ್ತ ಜಯಂತಿ (ಕ್ರಿಸ್ಮಸ್) ಆಚರಣಾ ಸಮಿತಿ ವತಿಯಿಂದ ಸರ್ವ ಧರ್ಮಗಳ ಪೂಜ್ಯರೊಂದಿಗೆ ಕ್ರಿಸ್ತ ಜಯಂತಿ ಆಚರಣೆ ಆಚರಿಸಲಾಯಿತು. ರೇ.ಡಾ.ಸುರೇಶ ಮಾರ್ಕ, ರೇ.ಸ್ಯಾಮುವೆಲ್ ಎಸ್. ಭಾಲೇಕರ್, ಖಾಜಿ ರಿಜ್ವಾನ್-ಉರ್-ರಜಮಾನ್ ಸಿದ್ದಿಕಿ, ಗುರ್‌ಮಿತ್ ಸಿಂಗ್ ಸಲುಜಾ, ಸಂಜಯ ಜಾಗೀರದಾರ, ಅಧ್ಯಕ್ಷ ಜಿಬೆರ್‌ಉಲ್ಲಾಖಾನ್, ಸ್ವಾಗತ ಸಮಿತಿ ಅಧ್ಯಕ್ಷ ಲೂಯಿಸ್ ಕೋರಿ, ಉಪಾಧ್ಯಕ್ಷರಾದ ಸಹೋದರ ಮಣಿ, ಮಂಗಲಾ ಕಪರೆ, ಫಾತಿಮಾ ಶೇಖ್, ಸಂಘಟನಾ ಕಾರ್ಯದರ್ಶಿಗಳಾದ ಜಗನ್ನಾಥ, ಸೂರ್ಯವಂಶಿ, ಕಾರ್ಯದರ್ಶಿಗಳಾದ ಪಾ. ಕಲ್ಲಪ್ಪ ಮರಕಲ್, ಚಂದ್ರಹಾಸ ಚಿತ್ರೆ, ಖಜಾಂಚಿ ರಾಜಶೇಖರ್ ಪಾಟೀಲ್ ಇದ್ದರು.