ಆನಂದ ಕ್ರಿಸ್‌ಮಸ್ ಉತ್ಸವ ನಿಮಿತ್ತ ಸಾಧಕರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ

ಆನಂದ ಕ್ರಿಸ್‌ಮಸ್ ಉತ್ಸವ ನಿಮಿತ್ತ ಸಾಧಕರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ

ಆನಂದ ಕ್ರಿಸ್‌ಮಸ್ ಉತ್ಸವ ನಿಮಿತ್ತ ಸಾಧಕರಿಗೆ ಮಾರ್ಟಿನ್ ಲೂಥರ್ ಪ್ರಶಸ್ತಿ ಪ್ರಧಾನ

ಕಲಬುರಗಿ, ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರಿಸ್‌ಮಸ್ ಹಬ್ಬ ನಿಮಿತ್ತ ಶಾಲೋಮ ಎವರ್‌ಲಾಸ್ಟಿಂಗ್ ಲೈಫ್ ಚರ್ಚ್ ವತಿಯಿಂದ ಆನಂದ ಕ್ರಿಸ್‌ಮಸ್ ಉತ್ಸವ ಮತ್ತು ಮಾರ್ಟಿನ್ ಲೂಥರ್ ಪ್ರಶಸ್ತಿ ಕಾರ್ಯಕ್ರಮವನ್ನು ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಉದ್ಘಾಟಿಸಿದರು. 

ಮಾರ್ಟಿನ್ ಲೂರ್ಥರ್ ಪ್ರಶಸ್ತಿ ಪತ್ರಕರ್ತ ಭೀಮಾಶಂಕರ ಫೀರೊಜಾಬಾದ, ಆನ್ ಸ್ಪಾಟ್ ನ್ಯೂಸ ನಿರೋಪಕಿ ಸಂಗೀತಾ ಎನ.ಎಮ್, ಕಾಡಾ ಎಇಇ ಬಾಬುರಾವ್ ಕಾಂಬಳೆ, ಹೋರಾಟಗಾರ ದತ್ತು ಭಾಸಗಿ, ಶಿಕ್ಷಣ ಕ್ಷೇತ್ರದಿಂದ ಅಮರೇಶ ಎಲ್ ಕಾಂಬಳೆ, ಸುಭದ್ರಮ್ಮ ಎಂ. ರಾಜ್ಯೋಳ್ಳಿ, ಆನಂದಕುಮಾರ ಮೈನಾಳಕರ, ಅಮೀನ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯಸ್ಥ ಬಿಷಪ್ ಗೋಪಾಲ ಶಾಲೋಮ್, ಲಿಂಗರಾಜ್ ತಾರಫೈಲ್, ಶಾಮ ನಾಟೀಕಾರ, ಅಣವೀರ ಪಾಟೀಲ, ಸುಧೀರ ಉಪಾಧ್ಯಾಯ, ಸೂರ್ಯಕಾಂತ, ಫಾಸ್ಟರ್ ಹೇಮಾ ನಾಯಕ, ಫಾಸ್ಟರ್ ಜನರಾಸ್ ಜೇಮ್ಸ್, ಮಹಾಂತೇಶ ಪಾಟೀಲ ಸೇರಿದಂತೆ ಇತರರು ಇದ್ದರು.