ಅಮಿತ ಶಾ ಹೇಳಿಕೆ ಖಂಡಿಸಿ ಖಿದಮತ-ಇ-ಖಲ್ಕ ಸಂಘಟನೆಯಿದ ತಹಸಿಲ್ದಾರರಿಗೆ ಮನವಿ ಪತ್ರ

ಅಮಿತ ಶಾ ಹೇಳಿಕೆ ಖಂಡಿಸಿ ಖಿದಮತ-ಇ-ಖಲ್ಕ ಸಂಘಟನೆಯಿದ ತಹಸಿಲ್ದಾರರಿಗೆ ಮನವಿ ಪತ್ರ

ಅಮಿತ ಶಾ ಹೇಳಿಕೆ ಖಂಡಿಸಿ ಖಿದಮತ-ಇ-ಖಲ್ಕ ಸಂಘಟನೆಯಿದ ತಹಸಿಲ್ದಾರರಿಗೆ ಮನವಿ ಪತ್ರ

ಆಳಂದ: ಅಮಿತ ಶಾ ಅಂಬೇಡ್ಕರ ರವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಇದನ್ನು ಖಿದಮತ್- ಇ-ಖಲ್ಕ ಸಂಘಟನೆ ಖಂಡಿಸುತ್ತದೆ ಅಮಿತ ಶಾ ಕ್ಷಮೆ ಕೇಳಬೇಕು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಆಳಂದ ತಹಸಿಲ್ದಾರ ಕಲ್ಯಾಣರಾವ ಪಾಟೀಲ ರವರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಚಾಂದಸಾಬ ಜಮಾದಾರ್, ಕಿಶನ ಏಕಬೊಟೆ. ಇಮ್ತಿಯಾಜ ಅನಸಾರಿ ಮುಂತಾದವರು ಉಪಸ್ಥಿತರಿದ್ದರು.