ಆಳಂದದಲ್ಲಿ ಕಿಣ್ಣಿಸುಲ್ತಾನ ಸಿದ್ಧಾರ್ಥ ನಗರ ಯುವಕರಿಂದ ನಟ ಚೇತನರಿಗೆ ಸನ್ಮಾನ
ಆಳಂದದಲ್ಲಿ ಕಿಣ್ಣಿಸುಲ್ತಾನ ಸಿದ್ಧಾರ್ಥ ನಗರ ಯುವಕರಿಂದ ನಟ ಚೇತನರಿಗೆ ಸನ್ಮಾನ
ಆಳಂದ : ನಟ ಅಹಿಂಸಾ ಚೇತನರವರು ಕಲ್ಯಾಣ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಮಾನತೆ ಯ ಸಂದೇಶ ಸಾರಲು ಸಂಘಟನೆ ಗಟ್ಟಿ ಗೊಳಿಸಲು 2028 ರ ಚುನಾವಣೆಗೆ ಹೊಸ ಪಕ್ಷ ಸಂಘಟನೆ ಸ್ಥಾಪಿಸುವ ಸಲುವಾಗಿ ಬೆಂಗಳೂರಿನಿಂದ ಆಳಂದಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕಿಣ್ಣಿ ಸುಲ್ತಾನದ ಸಿದ್ಧಾರ್ಥ ನಗರದ ಯುವಕರಾದ ಮಲ್ಲಿಕಾರ್ಜುನ ಶೃಂಗೇರಿ, ಲಕ್ಷ್ಮೀಕಾಂತ ಬಜನ ಆಕಾಶ ದೇಗಾಂವ, ಕಿರಣಕುಮಾರ ಹೊಸಮನಿ, ಖಂಡಪ್ಪ ಶೃಂಗೇರಿ, ಗೌತಮ ಸಂಗೋಳಗಿ, ರತಿಕಾಂತ ಬಜನ. ಅಶೋಕ ಶೃಂಗೇರಿ, ನಾಗೇಶ ಶೃಂಗೇರಿ ಮುಂತಾವರು ಸ್ವಾಗತಿಸಿ ಸನ್ಮಾನಿಸಿ ದರು.